ವಿಟ್ಲ ಪದ್ಮೂರು ಗ್ರಾಮದ ಕಡಂಬು ಪ್ರದೇಶದಲ್ಲಿರುವ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಪ್ರಸ್ತುತ ಶಿಥಿಲಾವಸ್ಥೆಯಲ್ಲಿದ್ದು, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳುವ ಉದ್ದೇಶದಿಂದ ಗ್ರಾಮಸ್ಥರನ್ನು ಮುಂದಿಟ್ಟು ನೂತನ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದೆ.





ದೇವಾಲಯದ ಪುನರುತ್ಥಾನಕ್ಕಾಗಿ ಸಮಿತಿಯನ್ನು ರಚಿಸಿ ಜೀರ್ಣೋದ್ಧಾರ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಸಮಿತಿಯ ಪದಾಧಿಕಾರಿಗಳ ಪಟ್ಟಿ ಹೀಗಿದೆ:
ಅಧ್ಯಕ್ಷರು: ಕೂಡೂರು ರಾಮಚಂದ್ರ ಭಟ್
ಪ್ರಧಾನ ಕಾರ್ಯದರ್ಶಿಗಳು: ರವೀಶ್ ಶೆಟ್ಟಿ ಕರ್ಕಳ, ರಾಘವ ಗೌಡ ಬನ
ಕೋಶಾಧಿಕಾರಿ: ಜಯರಾಮ ಅನಿಲಕಟ್ಟೆ
ಗೌರವ ಮಾರ್ಗದರ್ಶಕರು:
ಶ್ರೀ ಬಂಗಾರು ಅರಸರು (ವಿಟ್ಲ ಅರಮನೆ),
ಶ್ರೀ ವೇದಮೂರ್ತಿ ರಘುರಾಮ ತಂತ್ರಿಗಲು (ಕುಂಟಲುಡೆಲ್),
ಶ್ರೀ ಉದಯ ಪ್ರಭು (ಮಂಗಳೂರು),
ಶ್ರೀ ರಾಜ ರಾಮ ಭಟ್ (ಬಲಿಪಗುಳಿ),
ಶ್ರೀಮತಿ ಸಿರಿ ಎಲ್.ಎನ್. (ಕೂಡೂರು),
ದಯಾನಂದ ಅಲ್ವಾ (ಕಡಂಬು),
ಶ್ರೀ ಭುಜಂಗ ರೈ (ಪಡಾರುಗುತ್ತು),
ಶ್ರೀ ಗೋಪಾಲ ಬನ್ನಿಂತಾಯ (ಕಡಂಬು)
ಗೌರವಾಧ್ಯಕ್ಷರು: ಕೃಷ್ಣಯ್ಯ ಕೆ. (ವಿಟ್ಲ ಅರಮನೆ)
ಸಂಚಾಲಕರು: ನಾರಾಯಣ ಪ್ರಸಾದ್ ಬನ್ನಿಂತಾಯ (ಕಡಂಬು)
ಉಪಾಧ್ಯಕ್ಷರು: ಶಶಿ ಭಟ್ ಪಡಾರು, ಸಂದೇಶ್ ಶೆಟ್ಟಿ ಬಿಕ್ನಾಜೆ, ಪುರುಷೋತ್ತಮ ಕೊಟ್ಟಾರಿ ಕಡಂಬು
ಜತೆ ಕಾರ್ಯದರ್ಶಿಗಳು: ಬಾಲಕೃಷ್ಣ ಶೆಟ್ಟಿ ಪಡಾರು, ಜಯಂತ್ ಪಿ. ಪೂರ್ಲಾಪಾಡಿ, ಗಂಗಾಧರ ಗೌಡ ಬನ, ಜಯರಾಜ ಪಿಳ್ಯವಳಬೈಲ್
ಸಂಘಟನಾ ಕಾರ್ಯದರ್ಶಿಗಳು: ಪ್ರದೀಪ್ ಗೌಡ ಬನ, ನಾಗೇಶ್ ಶೆಟ್ಟಿ ಕೊಡಂಗಾಯಿ, ಚೇತನ್ ಗೌಡ ಬನ, ಅರವಿಂದ್ರ ಮೂರ್ಜೆಬೆಟ್ಟು
ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು, ಭಕ್ತರು ಹಾಗೂ ದಾನಿಗಳ ಸಹಕಾರ ಅಗತ್ಯವಿದೆ ಎಂದು ಸಮಿತಿ ಮನವಿ ಮಾಡಿದೆ.




