ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಇವರೆಗೂ ಲಿಖಿತ ಉತ್ತರ ನೀಡದ ಸರಕಾರ –PRIME TV
ವಿಧಾನ ಪರಿಷತ್ತಿನ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ರವರು ಕರ್ನಾಟಕ ವಿಧಾನ ಪರಿಷತ್ತಿನ 154 (ಡಿಸೆಂಬರ್ -2024) 155 (ಮಾರ್ಚ್ -2025) ಮತ್ತು 156 ನೇ (ಆಗುಸ್ಟ್ -2025) ಅಧಿವೇಶನದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ, ಚುಕ್ಕೆ ಗುರುತಿಲ್ಲದ…
