ಪುತ್ತೂರು: ‘ಮಾದರಿ ಮದುವೆ’ ಅಭಿಯಾನ ಸಮಾರೋಪ ಮೇ 2ರಂದು ಕಿಲ್ಲೆ ಮೈದಾನದಲ್ಲಿ-PRIME TV
ಪುತ್ತೂರು: ದುಂದುವೆಚ್ಚ ಮತ್ತು ಅಧಾರ್ಮಿಕ ಆಚರಣೆಗಳಿಂದ ಮದುವೆ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆ, ಯುವಜನಾಂಗ ಮತ್ತು ಪೋಷಕರಲ್ಲಿ ಸರಳ ಮದುವೆ ಸಂಪ್ರದಾಯವನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಸುನ್ನಿ ಯುವಜನ ಫೆಡರೇಶನ್ (ಎಸ್‍ವೈಎಸ್) ವತಿಯಿಂದ ಹಮ್ಮಿಕೊಂಡಿರುವ ‘ಮಾದರಿ ಮದುವೆ’ ಅಭಿಯಾನದ ಸಮಾರೋಪ ಸಮಾರಂಭವು…
