ಪುತ್ತೂರಿನ ಸಮೃದ್ಧಿ ಶೆಣಾಯಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿ: IBM ಹ್ಯಾಕಥಾನ್‌ನಲ್ಲಿ ‘Exceptional Skills Winner’ ಪ್ರಶಸ್ತಿ-PRIME TV
ಪುತ್ತೂರು: ಕೆಮ್ಮಿಂಜೆ ನಿವಾಸಿಗಳಾದ ಶಿವಾನಂದ ಶೆಣಾಯಿ ಮತ್ತು ಲತಾ ಶೆಣಾಯಿ ದಂಪತಿಗಳ ಪುತ್ರಿ ಸಮೃದ್ಧಿ ಶೆಣಾಯಿ ಅವರು ರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿ ಹೆಮ್ಮೆಯನ್ನು ತಂದಿದ್ದಾರೆ. ಗುಜರಾತಿನ ಸೂರತ್‌ನ ಔರಾ ವಿಶ್ವವಿದ್ಯಾಲಯದಲ್ಲಿ 2026ರ ಮಾರ್ಚ್ 23 ಮತ್ತು 24ರಂದು ನಡೆದ…
