ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಯತ್ನ – ಮೀನುಗಾರರ ಸಾಹಸದಿಂದ ವ್ಯಕ್ತಿ ರಕ್ಷಣೆ-PRIME TV
ಉಳ್ಳಾಲ: ಆತ್ಮಹತ್ಯೆ ಪಾಯಿಂಟ್ ಆಗಿ ಗುರುತಿಸಿಕೊಂಡಿರುವ ನೇತ್ರಾವತಿ ಸೇತುವೆಯಿಂದ ವ್ಯಕ್ತಿಯೋರ್ವರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರವಿವಾರ ಸಂಭವಿಸಿದೆ. ನದಿಯಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಮೀನುಗಾರರ ತಕ್ಷಣದ ಸಾಹಸದಿಂದ ವ್ಯಕ್ತಿಯ ಜೀವ ಉಳಿದಿದೆ.ಪಂಪ್ವೆಲ್ ನಾಗುರಿ ನಿವಾಸಿಯಾದ ವಯಸ್ಕ ವ್ಯಕ್ತಿ ರವಿವಾರ ಸೇತುವೆಯಿಂದ…
