ಹನುಮಗಿರಿ ಕ್ಷೇತ್ರದ ಬ್ರಹ್ಮಕಳಶಕ್ಕೆ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳಿಗೆ ಆಹ್ವಾನ-PRIME TV
ಈಶ್ವರ ಮಂಗಳ: ಹನುಮಗಿರಿಯಲ್ಲಿರುವ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಳಶ ಮಹೋತ್ಸವದ ಅಂಗವಾಗಿ ರಾಘವೇಶ್ವರ ಭಾರತಿ ಮಹಾಸ್ವಾಮಿಗಳಿಗೆ ಫಲಪುಷ್ಪ ಸಮರ್ಪಿಸಿ ಆಹ್ವಾನಿಸಲಾಯಿತು. ಈ ವೇಳೆ ಹನುಮಗಿರಿ ಕ್ಷೇತ್ರದ ಟ್ರಸ್ಟಿಗಳಾದ ರಘುರಾಜ್ ಕೆ.ಎಂ., ಶಿವರಾಮ್ ಶರ್ಮ, ಬ್ರಹ್ಮಕಳಶ ಸಮಿತಿಯ ಉಪಾಧ್ಯಕ್ಷ ರವಿಕಿರಣ್…
