ಪುತ್ತೂರು ಕಂಬಳದಲ್ಲಿ ಹೊಸ ವೇಗದ ದಾಖಲೆ: ತಿಂಗಳ ಅಂತರದಲ್ಲೇ ಮುರಿದ ಅತಿವೇಗದ ಓಟದ ಕೀರ್ತಿ-PRIME TV
ಪುತ್ತೂರು: ಕಂಬಳ ಕರೆಯಲ್ಲಿ ಅತಿವೇಗದ ಓಟಗಾರನೆಂಬ ದಾಖಲೆ ತಿಂಗಳ ಅಂತರದಲ್ಲೇ ಮುರಿದು, ಪುತ್ತೂರು ಕಂಬಳದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಜ.25 ಮತ್ತು 26ರಂದು ನಡೆದ ಕೋಟಿ–ಚೆನ್ನಯ ಜೋಡುಕರೆ ಕಂಬಳದಲ್ಲಿ ಹೊಸ ವೇಗದ ದಾಖಲೆ…
