Author: PrimeTV News

ಫೆ.27ರಂದು ರಾಜ್ಯಾದ್ಯಂತ ‘ಬಿರ್ದ್ದ ಕಂಬುಲ’ / ‘ವೀರ ಕಂಬಳ’ ಬಿಡುಗಡೆ – ತುಳುನಾಡಿನ ಹೆಮ್ಮೆಯ ಕಂಬಳಕ್ಕೆ ಸಿನೆಮಾ ರೂಪ-PRIME TV

ಪುತ್ತೂರು: ತುಳು ಭಾಷೆಯಲ್ಲಿ ‘ಬಿರ್ದ್ದ ಕಂಬುಲ’ ಹಾಗೂ ಕನ್ನಡದಲ್ಲಿ ‘ವೀರ ಕಂಬಳ’ ಎಂಬ ಹೆಸರಿನಲ್ಲಿ ನಿರ್ಮಾಣವಾದ ಬಹು ನಿರೀಕ್ಷಿತ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್, ಕಾರ್ಯಕಾರಿ ನಿರ್ಮಾಪಕ…

ಪುತ್ತೂರಿನಲ್ಲಿ ಅಂತರ್ ಜಿಲ್ಲಾ ಗಾಣಿಗರ ಸಂಗಮ – ಮಾರ್ಚ್ 1ರಂದು ಭವ್ಯ ಕಾರ್ಯಕ್ರಮ-PRIME TV

ಪುತ್ತೂರು: ಕಳೆದ ಮೂರು ತಿಂಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಪುತ್ತೂರು ಗಾಣಿಗರ ಯಾನೆ ಸಪಲಿಗರ ಸಂಘದ ಆಶ್ರಯದಲ್ಲಿ ಮಾರ್ಚ್ 1ರಂದು ಸಾಲ್ಮರದ ಕೊಟೇಚಾ ಸಭಾಂಗಣದಲ್ಲಿ ಅಂತರ್ ಜಿಲ್ಲಾ ಗಾಣಿಗರ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ, ಪ್ರಧಾನ…

ರಕ್ತದಾನ ಜೀವ ಉಳಿಸುವ ಶ್ರೇಷ್ಠದಾನ-ಡಾl ರಾಮಕೃಷ್ಣರಾವ್.-PRIME TV

ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸುಬ್ರಹ್ಮಣ್ಯ ಫೆಬ್ರವರಿ 26 : ಅನ್ನದಾನ,ವಸ್ತ್ರದಾನ, ನೇತ್ರದಾನ, ಭೂದಾನ, ಗೋದಾನ, ವಿದ್ಯಾದಾನ ಇವೆಲ್ಲವುಗಳಲ್ಲಿ ಶ್ರೇಷ್ಠವಾದಂತಹ ಹಾಗೂ ಮನುಷ್ಯರ ಜೀವ ಉಳಿಸುವ ದಾನ ರಕ್ತದಾನವಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗದಿರುವುದರಿಂದ ಮನುಷ್ಯರ ದೇಹದಿಂದಲೇ…

ವಿಶೇಷ ಚೇತನ ಮಕ್ಕಳಿಗೆ ಕೈಹಿಡಿದ ಕಡಬ ಪಟ್ಟಣ ಪಂಚಾಯಿತಿ – ಫಿಜಿಯೋಥೆರಪಿ ಕೇಂದ್ರಕ್ಕೆ ಅಡ್ಜಸ್ಟೇಬಲ್ ಟೇಬಲ್ ಹಸ್ತಾಂತರ-PRIME TV

ಕಡಬ: ವಿಶೇಷ ಅಗತ್ಯವಿರುವ ಹಾಗೂ ದೈಹಿಕ ನ್ಯೂನ್ಯತೆ ಹೊಂದಿರುವ ಮಕ್ಕಳ ದೈನಂದಿನ ಚಿಕಿತ್ಸೆ ಮತ್ತು ಶಾರೀರಿಕ ಸುಧಾರಣೆಗೆ ಪೂರಕವಾಗುವ ಉದ್ದೇಶದಿಂದ ಕಡಬ ಪಟ್ಟಣ ಪಂಚಾಯಿತಿ ಮಹತ್ವದ ಹೆಜ್ಜೆ ಇಟ್ಟಿದೆ. ವಿಶೇಷ ಚೇತನ ಮಕ್ಕಳ ಫಿಜಿಯೋಥೆರಪಿ ಕೇಂದ್ರಕ್ಕೆ ಸುಸಜ್ಜಿತ ಅಡ್ಜಸ್ಟೇಬಲ್ ಟೇಬಲ್ ಅನ್ನು…

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿ – ಮಹಿಳೆಗೆ ಗಂಭೀರ ಗಾಯ-PRIME TV

ಸುಳ್ಯ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ಫೆಬ್ರವರಿ 24ರಂದು ಅನಂತುಡು ಗ್ರಾಮದಲ್ಲಿ ಸಂಭವಿಸಿದೆ. ಅರಂತೋಡು ಗ್ರಾಮದ ಕರಿಂಬಿ ಮನೆಯ ನಿವಾಸಿ ಶೇಸಮ್ಮ ಅವರು ಮಂಗಳವಾರ ತಮ್ಮ ತೋಟದಲ್ಲಿ ಕೊಕ್ಕೋ ಕೊಯ್ಯುವ…

ಗಂಡನಿಂದ ಹಲ್ಲೆ ಆರೋಪ: ಉಪನ್ಯಾಸಕಿ ಆಸ್ಪತ್ರೆಗೆ ದಾಖಲು, ಮಹಿಳಾ ಠಾಣೆಯಲ್ಲಿ ದೂರು-PRIME TV

ಪುತ್ತೂರು: ಗಂಡನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಖಾಸಗಿ ಕಾಲೇಜಿನ ಉಪನ್ಯಾಸಕಿಯೊಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಾಯಾಳು ಮಹಿಳೆಯು ನೀಡಿದ ಹೇಳಿಕೆಯಂತೆ, ‘ಮನೋಜ್’ ಎಂಬವರೊಂದಿಗೆ 16 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ 9ನೇ ತರಗತಿಯಲ್ಲಿ ಓದುತ್ತಿರುವ ಮಗನಿದ್ದಾನೆ. ಕಳೆದ ಕೆಲವು ವರ್ಷಗಳಿಂದ…

ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ- 2026 ಗೌರವಕ್ಕೆ ಭಾಜನರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ-PRIME TV

ಮಂತ್ರಾಲಯ: ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯ ಪರಮ ಪೂಜ್ಯ ಪೀಠಾಧಿಪತಿಗಳಾದ ಡಾ|| ಪರಮಪೂಜ್ಯ ಶ್ರೀ ಶ್ರೀ ಶ್ರೀ 108 ಶ್ರೀಮತ್ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ವಿಶೇಷವಾಗಿ ಜನೋಪಯೋಗಿ ಅಭಿವೃದ್ಧಿ…

ಹದಿಹರೆಯದ ವಿದ್ಯಾರ್ಥೀಯ ಮೇಲೆ ವೀಡಿಯೋ ಚಿತ್ರೀಕರಿಸಿ ಹಲ್ಲೆಗೆ ಯತ್ನ; ಎಫ್.ಐ.ಆರ್ ದಾಖಲು…-PRIME TV

ಮಂಗಳೂರು: ರೈಲ್ವೇ ಟ್ರಾಕ್ ಬಳಿ ಕುಳಿತು ಮಾತನಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿ ಮತ್ತು ಆತನ ಸ್ನೇಹಿತೆಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ಮಂಗಳೂರಿನ ಬಾಬುಗುಡ್ಡೆಯಲ್ಲಿ ನಡೆಡಿದೆ. 14ವರ್ಷದ ಬಾಲಕ ಮತ್ತು ಆತನ ಸ್ನೇಹಿತೆ ಕುಳಿತು ಮಾತನಾಡುತ್ತಿದ್ದ…

ಫೆಬ್ರವರಿ 28ರವರೆಗೆ ಸೈಕ್ಲೋನಿಕ್ ಸುಳಿ: ಸಿಡಿಲಿನ ಹೊಡೆತಕ್ಕೆ ರಾಜ್ಯದ ಹಲವೆಡೆ ಮುನ್ನೆಚ್ಚರಿಕೆ-PRIME TV

ಮಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಫೆಬ್ರವರಿ 28ರವರೆಗೆ ಅಸ್ಥಿರ ವಾತಾವರಣ ಮುಂದುವರಿಯಲಿದ್ದು,ಕೇರಳದ ಗಡಿ ತಲುಪಿರುವ ಸೈಕ್ಲೋನಿಕ್ ಸುಳಿಯು, ನಗರದಲ್ಲಿ ಪರಿಣಾಮಕಾರಿ ಮಳೆ ಹಾಗೂ ಗುಡುಗು–ಸಿಡಿಲಿನ ಸಂಭವ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗಗಳಲ್ಲಿ…

ಇಂದು ಪುತ್ತೂರಿನ ಹಲವೆಡೆ ವಿದ್ಯುತ್ ನಿಲುಗಡೆ -PRIME TV

ಪುತ್ತೂರು: ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಹಲವು ಫೀಡರ್‌ಗಳಲ್ಲಿ ಫೆಬ್ರವರಿ 26 ರಂದು ಬೆಳಿಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಕಬಕ ನಗರ, ಬನ್ನೂರು, ಕೊಡಿಪ್ಪಾಡಿ, ಪಡ್ನೂರು,…