Author: PrimeTV News

ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಆಂಬುಲೆನ್ಸ್ ಕಳವು: ಆರೋಪಿ ಹಾಸನದಲ್ಲಿ ಬಂಧನ, ವಾಹನ ವಶಕ್ಕೆ-PRIME TV

ಪುತ್ತೂರು / ಉಪ್ಪಿನಂಗಡಿ:ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಆಂಬುಲೆನ್ಸ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಾಸನದಲ್ಲಿ ಬಂಧಿಸಿ, ಕಳವಾಗಿದ್ದ ಆಂಬುಲೆನ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಡಬ ತಾಲೂಕಿನ ಶಿರಾಡಿ ನಿವಾಸಿ ಸುರೇಶ್ (46)…

ಅಕ್ರಮವಾಗಿ ಕೇರಳಕ್ಕೆ ಜಾನುವಾರು ಸಾಗಾಟ: ಇಬ್ಬರು ಬಂಧನ-PRIME TV

ಮಡಿಕೇರಿ:ಗೋವುಗಳನ್ನು ಸಾಕಾಣಿಕೆ ಹೆಸರಿನಲ್ಲಿ ಖರೀದಿಸಿ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ತಲಿಪರಂಬ ನಿವಾಸಿಗಳಾದ ಪಿ.ಪಿ. ಸಾಧಿಕ್ (38) ಹಾಗೂ ಅಬ್ದುಲ್ ಅಹಮದ್ ತಂಜಲ್…

ಮಂಗಳೂರು| ಕರಾವಳಿ ಉತ್ಸವ- ಹತ್ತಾರು ಆಕರ್ಷಣೆ: ಕಡಲತಡಿಯ ನಗರದಲ್ಲಿ ಸಡಗರ-PRIME TV

ಮಂಗಳೂರು: ಪಡುವಣದಲ್ಲಿ ಬಾನು ಮುಸ್ಸಂಜೆ ವೇಳೆ ರಂಗೇರುತ್ತಿದ್ದಂತೆಯೇ ಕಡಲ ತಡಿಯ ನಗರದಲ್ಲಿ ಸಡಗರದ ವಾತಾವರಣ ಮೈದಳೆಯುತ್ತಿದೆ. ಕಡಲ ಕಿನಾರೆಯಲ್ಲಿ ನಡೆಯುವ ಕಬಡ್ಡಿ, ಹಗ್ಗ- ಜಗ್ಗಾಟ, ಫುಟ್‌ಬಾಲ್‌ ಕ್ರೀಡೆಗಳ ಗಮ್ಮತ್ತು, ಸಂಗೀತ ರಸಸಂಜೆಗಳು, ಆಗಸದಲ್ಲಿ ಚಿತ್ತಾರಗಳನ್ನು ಬಿಡಿಸುವ ಗಾಳಿಪಟಗಳ ಗೌಜಿ, ಪಿಲಿಕುಳದಲ್ಲಿ ವಿಜ್ಞಾನದ…

ಪುತ್ತೂರು ಸರ್ವೆ ಗ್ರಾಮದ ಜಾತ್ರೋತ್ಸವ ಪ್ರಯುಕ್ತ ಅಳವಡಿಸಲಾಗಿದ್ದ ಭಗವಧ್ವಜ ತೆರವು ಹಾಗೂ ಸುಳ್ಳು ಕೇಸ್ ದಾಖಲು ಪ್ರಕರಣ- ಸರ್ವೆಯಲ್ಲಿ ಖಂಡನಾ ಸಭೆ-PRIME TV

ಪುತ್ತೂರು: ಸರ್ವೆ ಗ್ರಾಮ ದೇವರ ಜಾತ್ರೋತ್ಸವ ಪ್ರಯುಕ್ತ ಭಕ್ತಕೋಡಿ ಜಂಕ್ಷನ್ ಅಲ್ಲಿ ಅಳವಡಿಸಲಾಗಿದ್ದ ಭಗವಧ್ವಜ ಕಿತ್ತು ತೆಗೆದಿರುವ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಹಾಗೂ ಭಗವದ್ವಜ ಹಾಕಿರುವವರ ಮೇಲೆ ಕೇಸ್ ದಾಖಲು ಮಾಡಿರುವುದನ್ನು ಖಂಡಿಸಿ ಹಾಗೂ ಭಗವದ್ವಜ ವಿರುದ್ಧ…

ಇಂದು ಭಾರತದಲ್ಲಿ ಚೀನಾದಿಂದ ಆನ್ ಲೈನ್ ವೀಸಾ ಅರ್ಜಿ ವ್ಯವಸ್ಥೆ ಅಧಿಕೃತವಾಗಿ ಪ್ರಾರಂಭ-PRIME TV

ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯು ಸೋಮವಾರದಿಂದ ಭಾರತೀಯ ಪ್ರಯಾಣಿಕರಿಗೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ಸರಳೀಕರಿಸುವ ಮತ್ತು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿರುವ ಚೀನಾ ಆನ್ಲೈನ್ ವೀಸಾ ಅಪ್ಲಿಕೇಶನ್ ಸಿಸ್ಟಮ್ ಅನ್ನು ಅಧಿಕೃತವಾಗಿ ಪ್ರಾರಂಭಿಸಲಿದೆ. ಡಿಸೆಂಬರ್ 22, 2025 ರಿಂದ, ಅರ್ಜಿದಾರರು ವೀಸಾ ಅರ್ಜಿ…

ಥಲಸ್ಸೆಮಿಯಾ ಚಿಕಿತ್ಸೆಗೆ ನಾವೆಲ್ ಥೆರಪಿಗೆ ಕೇಂದ್ರ ಅನುಮೋದನೆ ಕೋರಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ-PRIME TV

ಪುತ್ತೂರು:ಇತ್ತೀಚಿನ ದಿನಗಳಲ್ಲಿ ಥಲಸ್ಸೆಮಿಯಾ ಎಂಬ ಮಾರಕ ರಕ್ತ ಸಂಬಂಧಿತ ಕಾಯಿಲೆಗೆ ಅನೇಕ ಮಕ್ಕಳು ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕಾಯಿಲೆಗೆ ಹೊಸ ಮಾದರಿಯ ಚಿಕಿತ್ಸೆಯಾಗಿರುವ ನಾವೆಲ್ ಥೆರಪಿಗೆ ಕೇಂದ್ರ ಸರ್ಕಾರದ ಅನುಮೋದನೆ ಹಾಗೂ ಆರ್ಥಿಕ ಸಹಾಯ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ…

ಸರಸ್ವತಿ ವಿದ್ಯಾಲಯದಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ 🕉️-PRIME TV

ಕಡಬ: ರಾಷ್ಟ್ರೀಯ ಸ್ವಯಂಸೇವಕ ಸಂಘವು ನೂರು ವರ್ಷಗಳನ್ನು ಪೂರೈಸಿದ ಸಂದರ್ಭದ ಅಂಗವಾಗಿ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು, ಕಡಬ ಇವರ ವತಿಯಿಂದ ದಿನಾಂಕ 20/12/2025 ರಂದು ಶನಿವಾರ ಸರಸ್ವತಿ ವಿದ್ಯಾಲಯ ವಿದ್ಯಾನಗರ, ಕಡಬದಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಭಾವ ಮತ್ತು…

ಆಲ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸರಸ್ವತಿ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ-PRIME TV

ಕಡಬ:ಮಂಗಳೂರಿನ ಫಾದರ್ ಮುಲ್ಲರ್ ಸ್ಟೇಡಿಯಂನಲ್ಲಿ ಡಿಸೆಂಬರ್ 21, 2025 (ಭಾನುವಾರ) ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಪ್ನಲ್ಲಿ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ಶಾಲೆಗೆ ಹೆಮ್ಮೆ ತಂದಿದ್ದಾರೆ. ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ಏಳನೇ…

ಕಡಬದಲ್ಲಿ ರಸ್ತೆ ಅಪಘಾತ ತಡೆಗೆ ಹೆಲ್ಮೆಟ್ ಧರಣೆ ಕಡ್ಡಾಯ – ಪೊಲೀಸ್ ಎಚ್ಚರಿಕೆ-PRIME TV

ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಮಾತ್ರ ವಾಹನ ಚಲಾಯಿಸಬೇಕು ಎಂದು ಕಡಬ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ. ರಸ್ತೆ…

ಥಲಸ್ಸೆಮಿಯಾ ಚಿಕಿತ್ಸೆಗೆ ನಾವೆಲ್ ಥೆರಪಿಗೆ ಕೇಂದ್ರ ಅನುಮೋದನೆ ಕೋರಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ-PRIME TV

ಪುತ್ತೂರು:ಇತ್ತೀಚಿನ ದಿನಗಳಲ್ಲಿ ಥಲಸ್ಸೆಮಿಯಾ ಎಂಬ ಮಾರಕ ರಕ್ತ ಸಂಬಂಧಿತ ಕಾಯಿಲೆಗೆ ಅನೇಕ ಮಕ್ಕಳು ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕಾಯಿಲೆಗೆ ಹೊಸ ಮಾದರಿಯ ಚಿಕಿತ್ಸೆಯಾಗಿರುವ ನಾವೆಲ್ ಥೆರಪಿಗೆ ಕೇಂದ್ರ ಸರ್ಕಾರದ ಅನುಮೋದನೆ ಹಾಗೂ ಆರ್ಥಿಕ ಸಹಾಯ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ…