ಪುತ್ತೂರು ನಗರದ 120 ನೇ ಬೂತ್ ನ ನರೇಂದ್ರ ನಾಯಕ್ ಅವರ ಮನೆಯಲ್ಲಿ 131 ನೇ ಆವೃತ್ತಿಯ ಮನ್ ಕೀ ಬಾತ್ ನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಅವರ ಉಪಸ್ಥಿತಿಯಲ್ಲಿ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಪುತ್ತೂರು ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಪಿ ಬಿ, ಪ್ರಧಾನ ಕಾರ್ಯದರ್ಶಿಯಾದ ಶಶಿಧರ್ ನಾಯಕ್, ಬೂತ್ ಅಧ್ಯಕ್ಷರಾದ ಅಶೋಕ್ ,ಹಿರಿಯರಾದ ಚಂದ್ರಶೇಖರ್ ಬಪ್ಪಳಿಗೆ,ಉಪಾಧ್ಯಕ್ಷರುಗಳಾದ ವಿರೂಪಾಕ್ಷ ಭಟ್,ವಸಂತಲಕ್ಷ್ಮೀ,ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸ್ವರ್ಣಲತಾ ಹೆಗ್ಡೆ ,ಪ್ರಧಾನ ಕಾರ್ಯದರ್ಶಿಯಾದ ಜಯಲಕ್ಷ್ಮಿ ಶಗ್ರಿತಾಯ ,ನಿರಂಜನ ಮಾನ್ಯ,ನಾಗೇಂದ್ರ ಬಾಳಿಗ, ಹರೀಶ್ ಬಪ್ಪಳಿಗೆ,ಮಂಗಳೂರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೋಟು,ಸಂಘಟಕರಾದ ಸೀತಾರಾಮ ಶೆಟ್ಟಿ,K T ಸುವರ್ಣ,ಅನುರೂಪ ನಾಯಕ್ ಮತ್ತು ಪಕ್ಷದ ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.









