ಈಜಲು ತೆರಳಿದ್ದ ಪಿಯುಸಿ ವಿದ್ಯಾರ್ಥಿ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು-PRIME TV
ಬೆಳ್ತಂಗಡಿ : ಮುಂಡಾಜೆ ಗ್ರಾಮದ ಬಳಿಯ ಅರಸಮಜಲು ಎಂಬಲ್ಲಿ ಬುಧವಾರ ನೇತ್ರಾವತಿ ನದಿಯಲ್ಲಿ ಪಿಯು ವಿದ್ಯಾರ್ಥಿಯೊಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ನಿಶಾಂತ್ (16) ಎಂದು ಗುರುತಿಸಲಾಗಿದೆ.ನಿಶಾಂತ್ ಈಜಲು ನದಿಗೆ ಹೋದಾಗ ಈ ಘಟನೆ ಸಂಭವಿಸಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು…
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 7 ಮರಿಗಳ ತಾಯಿಯಾದ ಭಾರತೀಯ ತೋಳ “ಗೀತಾ” : ಭಾರತೀಯ ತೋಳಗಳ ಸಂತಾನೋತ್ಪತ್ತಿಯಲ್ಲಿ ಹೊಸ ಮೈಲಿಗಲ್ಲು -PRIME TV
ಮಂಗಳೂರು : ನಗರದ ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಸಂತಸದ ವಾತಾವರಣ ಮನೆಮಾಡಿದೆ. ಇಲ್ಲಿನ ‘ಗೀತಾ’ ಎಂಬ ಹೆಸರಿನ ಭಾರತೀಯ ತೋಳ (Indian Wolf) ಒಂದೇ ಬಾರಿಗೆ ಏಳು ಮರಿಗಳಿಗೆ ಜನ್ಮ ನೀಡುವ ಮೂಲಕ ಗಮನ ಸೆಳೆದಿದೆ. ಜನಿಸಿದ ಏಳು ಮರಿಗಳಲ್ಲಿ…
ಗ್ಯಾಸ್ ಬುಕ್ಕಿಂಗ್ ಹೆಸರಿನಲ್ಲಿ ಸುಮಾರು 1.45 ಲಕ್ಷ ರೂ. ವಂಚನೆ–PRIME TV
ಉಡುಪಿ: ಗ್ಯಾಸ್ ಬುಕ್ಕಿಂಗ್ ಮಾಡಲು ಪಾವಸಿದ ಹಣ ಅಪ್ಡೇಟ್ ಆಗಿಲ್ಲ ಎಂದು ನಂಬಿಸಿ ಸುಮಾರು 1.45 ಲಕ್ಷ ರೂಪಾಯಿ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಲೀಲಿ ಪ್ಲೋರಿನ್ ಡಿಸಿಲ್ವಾ ಇವರು ದಿನಾಂಕ 11/03/2026 ರಂದು ಮನೆಯಲ್ಲಿರುವಾಗ ಬೆಳಿಗ್ಗೆ 11:30 ಗಂಟೆಗೆ ಮಹಾನಗರ…
ಪುತ್ತೂರು : ‘ಯೂರೋಕಿಡ್ಸ್’ ಪ್ರಿಸ್ಕೂಲ್ ಉದ್ಘಾಟನೆ ಮಾ.21ರಂದು-PRIME TV
ಪುತ್ತೂರು : ಮಕ್ಕಳ ಮೊದಲ ಹೆಜ್ಜೆ ಆತ್ಮವಿಶ್ವಾಸದಿಂದ ಆರಂಭವಾಗಬೇಕು ಎಂಬ ಉದ್ದೇಶದೊಂದಿಗೆ ಭಾರತದ ಪ್ರಮುಖ ಆರಂಭಿಕ ಶಿಕ್ಷಣ ಸಂಸ್ಥೆಯಾದ EuroKids ದರ್ಬೆಯ ವಿಶಾಲ್ ಮಾರ್ಟ್ ಎದುರು ಹೊಸ ಪ್ರಿಸ್ಕೂಲ್ ಅನ್ನು ಪ್ರಾರಂಭಿಸುತ್ತಿದ್ದು, ಇದರ ಉದ್ಘಾಟನೆ ಮಾರ್ಚ್ 21ರಂದು ನಡೆಯಲಿದೆ ಎಂದು ಸಂಸ್ಥೆಯ…
ನವೋದಯ ಪ್ರವೇಶ ಪರೀಕ್ಷೆಯಲ್ಲಿ ಧನ್ವಿ ಎನ್.ಎ ಸಾಧನೆ-PRIME TV
ಕುಂತೂರು ಪದವು, ಕಡಬ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂತೂರು ಪದವು ಇಲ್ಲಿನ ವಿದ್ಯಾರ್ಥಿನಿ ಧನ್ವಿ ಎನ್.ಎ ಅವರು ಜವಾಹರ ನವೋದಯ ವಿದ್ಯಾಲಯ ಮುಡಿಪು ನಡೆಸಿದ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಶಾಲೆಗೆ ಕೀರ್ತಿ ತಂದಿದ್ದಾರೆ. ಆರಿಗ ದೊಡ್ಡಮನೆ ನಿವಾಸಿಗಳಾದ ನವೀನ…
ಪುತ್ತೂರಿನಲ್ಲಿ ಜಮೀನು ವಿಚಾರ ತಕರಾರು: ಅಣ್ಣನಿಂದ ತಂಗಿಯ ಮೇಲೆ ಹಲ್ಲೆ – ಪ್ರಕರಣ ದಾಖಲು-PRIME TV
ಪುತ್ತೂರು : ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ–ತಂಗಿಯ ನಡುವೆ ಉಂಟಾದ ತಕರಾರು ಹಲ್ಲೆಗೆ ತಿರುಗಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.ಪುತ್ತೂರು ನಿವಾಸಿ ಮುಮ್ತಾಜ್ (32) ನೀಡಿದ ದೂರಿನ ಪ್ರಕಾರ, ಅವರ ತಂಗಿಗೆ ಸೇರಿದ ಜಮೀನನ್ನು ವಿಚಾರದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ…
ಪುತ್ತೂರು : ರಂಝಾನ್ ಉಪವಾಸದ ನಡುವೆ ಮಾನವೀಯತೆ ಮೆರೆದ ಬಪ್ಪಳಿಗೆ ಯುವಕರ ತಂಡ – ಬಡ ಕುಟುಂಬಗಳಿಗೆ ನೆರವು-PRIME TV
ಪುತ್ತೂರು : ಪವಿತ್ರ ರಂಝಾನ್ ಉಪವಾಸದ 27ನೇ ದಿನದಂದು ಪುತ್ತೂರಿನ ಬಪ್ಪಳಿಗೆ ಪ್ರದೇಶದಲ್ಲಿ ಮಾನವೀಯತೆ ಹಾಗೂ ಸೌಹಾರ್ಧತೆಗೆ ಸಾಕ್ಷಿಯಾದ ಸ್ಪೂರ್ತಿದಾಯಕ ಘಟನೆ ನಡೆದಿದೆ.ಬಪ್ಪಳಿಗೆ ಜಮಾಅತ್‌ಗೆ ಒಳಪಟ್ಟ ಮುಸ್ಲಿಂ ಯುವಕರು ಹಾಗೂ ಬಪ್ಪಳಿಗೆ ಮಸೀದಿಯ ಧರ್ಮಗುರು ಸಿರಾಜುದ್ದೀನ್ ಫೈಝಿ ಅವರ ನೇತೃತ್ವದಲ್ಲಿ ರೋಗಪೀಡಿತ…
ಸುಮಾರು 42 ವರ್ಷದ ಅಪರಿಚಿತ ವ್ಯಕ್ತಿ ಮೃತ್ಯು: ಗುರುತು ಪತ್ತೆಗೆ ಸಾರ್ವಜನಿಕರಿಂದ ಸಹಕಾರ ಕೋರಿಕೆ-PRIME TV
ಕಡಬ : ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಜ್ಯೂಸ್ ಅಂಗಡಿ ಸಮೀಪ ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ವಿನೇಶ್ ಕುಮಾರ್ ಯು.ಎಸ್. ಅವರು ನೀಡಿದ ದೂರಿನ ಪ್ರಕಾರ, ಕಳೆದ ಮೂರು…
ಮಂಗಳೂರು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದ ಮಗು: ಶಿಶುವಿನ ತಲೆಯಲ್ಲಿ ಗಾಯ ಪತ್ತೆ-PRIME TV
ಮಂಗಳೂರು: ನಗರದ ಬೆಂದೂರುವೆಲ್ ಪ್ರದೇಶದ ಖಾಸಗಿ ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಶಿಶು ಸಾವನ್ನಪ್ಪಿದ ಘಟನೆ ನಡೆದಿದೆ. ಕೋಡಿಕಲ್ ನಿವಾಸಿಗಳಾದ ಅನಿಲ್ ಮತ್ತು ಪ್ರತೀಕ್ಷಾ ದಂಪತಿಯ ಮೊದಲ ಮಗುವಿನ ಹೆರಿಗೆಗಾಗಿ ಗರ್ಭಿಣಿ ಪ್ರತೀಕ್ಷಾ ಅವರನ್ನು ಸೋಮವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ…
ಪ್ಲೇಸ್ಟೋರ್‌ನಲ್ಲಿ ಸೌಂಡ್ ಮಾಡ್ತಿದೆ LPG ಬುಕಿಂಗ್ ಆ್ಯಪ್ -PRIME TV
ಬುಕಿಂಗ್ ಆ್ಯಪ್: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಕೊರತೆಯಿರುವುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಎಲ್‌ಪಿಜಿ ಬುಕ್ಕಿಂಗ್ ಮಾಡಲು ಜನರು ಮುಗಿಬಿದ್ದಿರುವುದು ಸ್ಪಷ್ಟವಾಗಿದೆ. ಇದರ ಪರಿಣಾಮವಾಗಿ Indian Oil Corporation ಸಂಸ್ಥೆಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ Indian Oil…
