ಶಾಲೆಗಳಲ್ಲಿ 6 ಚರಣಗಳ ‘ವಂದೇ ಮಾತರಂ’ ಕಡ್ಡಾಯ: ಕೇಂದ್ರ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ-PRIME TV
ಬೆಂಗಳೂರು: ದೇಶದ ಎಲ್ಲಾ ಶಾಲೆಗಳಲ್ಲಿ ಪ್ರತಿದಿನ ‘ವಂದೇ ಮಾತರಂ’ ಗೀತೆಯ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ. ಬೆಂಗಳೂರು ಮೂಲದ ವಕೀಲ ಸೋಮಶೇಖರ್…
ರಕ್ತ ಪರೀಕ್ಷೆ ವರದಿಯಲ್ಲಿ ಎಡವಟ್ಟು ವಿಚಾರ : ಡಿಹೆಚ್ ಒ, ಟಿಹೆಚ್ ಒ ನೇತೃತ್ವದ ತಂಡದಿಂದ ವಿಟ್ಲದ ಲ್ಯಾಬೊರೇಟರಿಗೆ ಬೀಗ-PRIME TV
ವಿಟ್ಲ: ರಕ್ಷ ಪರೀಕ್ಷೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ, ರಕ್ತದ ಪೇಟ್ರೇಟ್ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ವಿಚಾರಿಸಲು ತೆರಳಿದ ವ್ಯಕ್ತಿಗೆ ಉಡಾಫೆಯ ಉತ್ತರ ನೀಡಿರುವ ವಿಚಾರಕ್ಕೆ ಸಂಬಂದಿಸಿದಂತೆ ಸಂತ್ರಸ್ತ ವ್ಯಕ್ತಿಯೋರ್ವರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಟ್ಲ ಚಂದಳಿಕೆಯಲ್ಲಿ…
ಪುತ್ತೂರಿನಲ್ಲಿ ರತ್ನಶ್ರೀ ಕ್ಯಾಟರರ್ಸ್ ಆ್ಯಂಡ್ ಅರೇಂಜರ್ಸ್‌ನ ನೂತನ ಕಚೇರಿ ಉದ್ಘಾಟನೆ.-PRIME TV
ಪ್ರತ್ತೂರು: ಕಳೆದ 25 ವರ್ಷಗಳಿಂದ ಆಹಾರೋದ್ಯಮದಲ್ಲಿ ತೊಡಗಿಸಿಕೊಂಡಿರುವ ರತ್ನ ಶ್ರೀ ಗ್ರೂಪ್‌ನ ನೂತನ ಕಚೇರಿಯನ್ನು ಫೆ.21 ರಂದು ತೆಂಕಿಲದ ಪುಷ್ಪ ಸ್ಪೇರ್ ಕಂಪ್ಲೇಸ್ ಅಲ್ಲಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪುತ್ತೂರಿನಲ್ಲಿ ಕ್ಯಾಟರಿಂಗ್…
ಪುತ್ತೂರು: ರೈಲು ಡಿಕ್ಕಿ ಹೊಡೆದು ಯುವಕ ಮೃತಪಟ್ಟ ಪ್ರಕರಣಕ್ಕೆ ತಿರುವು : ಆತ್ಮಹತ್ಯೆ ಮಾಡಿಕೊಂಡ ಯುವಕ-PRIME TV
ಪುತ್ತೂರು: ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಬಳಿಯ ಹಾರಾಡಿ ಬ್ರಿಡ್ಜ್ ಸಮೀಪ ರೈಲು ಡಿಕ್ಕಿಯಾಗಿ ಯುವಕ ಮೃತಪಟ್ಟ ಬಗ್ಗೆ ಫೆ.20ರಂದು ವರದಿಯಾಗಿದ್ದು, ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತ ಯುವಕನನ್ನು ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ನಿವಾಸಿ ಸುಮತಿ ಎಂಬವರ ಪುತ್ರ…
ಐತೂರು ಕಾಡೆಮ್ಮೆ ಅಕ್ರಮ ಬೇಟೆ ಪ್ರಕರಣ : ತನಿಖಾ ಲೋಪ ಆರೋಪ – ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ PCCF ಆದೇಶ-PRIME TV
ಕಡಬ, ಫೆ.21: ಸುಬ್ರಹ್ಮಣ್ಯ ಸಮೀಪದ ಐತೂರು ಗ್ರಾಮದಲ್ಲಿ ನಡೆದಿರುವ ಕಾಡೆಮ್ಮೆ (ಗೌರ್) ಅಕ್ರಮ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಲೋಪವಾಗಿದೆ ಎಂಬ ಆರೋಪದ ಹಿನ್ನೆಲೆ ರಾಜ್ಯ ಮುಖ್ಯ ವನ್ಯಜೀವಿ ಪಾಲಕರು (PCCF – Wildlife) ಸ್ಥಳೀಯ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ…
ಬಿಳಿನೆಲೆಯಲ್ಲಿ ಮಹಿಳೆಯರಿಗೆ ‘ಸೀರೆ ಗೋಂಡೆ’ ತಯಾರಿ ತರಬೇತಿ – ಸ್ವ ಉದ್ಯೋಗದತ್ತ ಹೆಜ್ಜೆ-PRIME TV
ಬಿಳಿನೆಲೆ ಗ್ರಾಮದಲ್ಲಿ ಮಹಿಳೆಯರ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂತೆ ‘ಸೀರೆ ಗೋಂಡೆ’ ತಯಾರಿ ತರಬೇತಿ ಶಿಬಿರ ನಡೆಯಿತು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಜ್ಞರು ಸೀರೆಗಳಿಂದ ಆಕರ್ಷಕ ಗೋಂಡೆ ತಯಾರಿಸುವ ವಿಧಾನವನ್ನು ಪ್ರದರ್ಶಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಮಾತನಾಡಿ,…
Viral Video: ‘ನಾನೇನು ತಪ್ಪು ಮಾಡಿಲ್ಲ, ಜೈಲಿಗೂ ಬರಲು ಸಿದ್ಧನೇ’ – ಸಂಚಾರಿ ಸ್ಟುಡಿಯೋ ಸಂತೋಷ್-PRIME TV
ಬೆಂಗಳೂರು: ನಗರದ ಸಿವಿಲ್ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್ ಮುಖ್ಯಸ್ಥ ಸಂತೋಷ್ ವಿರುದ್ಧ ನ್ಯಾಯಾಂಗ ಕ್ರಮ ಜರುಗಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಕೋರ್ಟ್ ಬೇಲಿಫ್ (Bailiff)…
ಕೃಷಿಕರಿಂದ ಠೇವಣಿ ಇಟ್ಟ ಕೋವಿಗಳ ದಾಸ್ತಾನು ಕೊಠಡಿಗಳ ಪರಿಶೀಲನೆ-PRIME TV
ಪುತ್ತೂರು: ಜಿಲ್ಲಾಧಿಕಾರಿಗಳ ಸೂಚನೆಯಂತೆ ರೈತರಿಂದ ಠೇವಣಿಯಾಗಿ ಸಂಗ್ರಹಿಸಲಾಗಿದ್ದ ಕೋವಿಗಳನ್ನು ಇರಿಸಿರುವ ದಾಸ್ತಾನು ಕೊಠಡಿಗಳನ್ನು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಫೆಬ್ರವರಿ 20ರಂದು ಪೊಲೀಸರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದರು. ರೈತರಿಂದ ಠೇವಣಿ ಸ್ವೀಕರಿಸಲಾದ ಕೋವಿಗಳನ್ನು ಪುತ್ತೂರಿನ ದೇವಕಿಕೃಪ ಹಾಗೂ ಎಸ್‌ಬಿಬಿ ಟವರ್ಸ್…
ಕಡಬ ಅಧೀರ ಸ್ಟಾರ್ ನೈಟ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ವಿಧಾನಪರಿಷತ್ ಸದಸ್ಯ ಸಿಟಿ ರವಿ ..-PRIME TV
ಬೆಂಗಳೂರು: ಫೆಬ್ರವರಿ 28ರಂದು ಕಡಬ ತಾಲೂಕಿನ ಜೈನ್ ಲೇಔಟ್, ಹಳೆಸ್ಟೇಷನ್ ಕಡಬದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಲಿರುವ “ಅಧೀರ ನೈಟ್ -2026” ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಆಗಮಿಸಲಿದ್ದಾರೆ.ಟೀಮ್ ಅಧೀರ ಕಡಬದ…
ಪುತ್ತೂರು ಹಾರಾಡಿ ರೈಲ್ವೇ ಹಳಿಯಲ್ಲಿ ರೈಲು ಡಿಕ್ಕಿ: ವ್ಯಕ್ತಿ ಸಾವು-PRIME TV
ಪುತ್ತೂರು: ಪುತ್ತೂರು ತಾಲೂಕಿನ ಹಾರಾಡಿ ಪ್ರದೇಶದ ರೈಲ್ವೇ ಹಳಿಯಲ್ಲಿ ಫೆಬ್ರವರಿ 20ರಂದು ರೈಲು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.ಸ್ಥಳೀಯರು ಬೆಳಿಗ್ಗೆ ರೈಲ್ವೇ ಹಳಿಯ ಸಮೀಪ ಸಂಚರಿಸುತ್ತಿದ್ದ ವೇಳೆ ಹಳಿಯ ಮೇಲೆಯೇ ವ್ಯಕ್ತಿಯೊಬ್ಬರು ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿ…
