ಕಡಬ : ಐತೂರು ಗ್ರಾಮ,ಸುಳ್ಯ ಕಾಡುಮನೆ ನಿವಾಸಿ ಚಿನ್ನಮ್ಮ (92) ನಿಧನ-PRIME TV
ಕಡಬ ತಾಲೂಕು, ಫೆ.18: ಐತ್ತೂರು ಗ್ರಾಮದ ಸುಳ್ಯ ಕಾಡುಮನೆ ನಿವಾಸಿ ಶ್ರೀಮತಿ ಚಿನ್ನಮ್ಮ (92) ಅವರು ಅಲ್ಪಕಾಲದ ಅಸೌಖ್ಯದಿಂದ ಫೆ.18ರಂದು ಸ್ವಗೃಹದಲ್ಲಿ ನಿಧನರಾದರು. ಸರಳ ಸ್ವಭಾವ ಹಾಗೂ ಕುಟುಂಬಪರ ಮೌಲ್ಯಗಳಿಗೆ ಹೆಸರಾದ ಅವರು ಗ್ರಾಮದಲ್ಲಿ ಎಲ್ಲರ ಆತ್ಮೀಯರಾಗಿದ್ದರು. ಮೃತರು ಪುತ್ರರಾದ ತಿಮ್ಮಪ್ಪ…
ಕಡಬ: ಮಲತ್ಯಾಜ್ಯ ಘಟಕಕ್ಕೆ ಜಾಗದ ಹುಡುಕಾಟ – ಕಳಾರ, ಕೋಡಿಂಬಾಳದಲ್ಲಿ ತೀವ್ರ ಆಕ್ಷೇಪ; ಮೂರನೇ ಆಯ್ಕೆ ಪರಿಶೀಲನೆ-PRIME TV
ಕಡಬ, ಫೆ.17: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ವಚ್ಛತಾ ಯೋಜನೆಯಡಿ ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಜಾಗ ಆಯ್ಕೆ ವಿಚಾರದಲ್ಲಿ ಕಡಬ ಪಟ್ಟಣ ಪಂಚಾಯತ್ ಆಡಳಿತ ಸಂಕಷ್ಟಕ್ಕೆ ಸಿಲುಕಿದೆ. ಮೊದಲಿಗೆ ಕಳಾರದ ತಿಮರಡ್ಕದಲ್ಲಿ ಕಾಮಗಾರಿ ಆರಂಭವಾಗಿದ್ದರೂ ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ…
ಫೆ.28 ರಿಂದ ದ್ವಿತೀಯ ಪಿಯುಸಿ, ಮಾರ್ಚ್ 18 ರಿಂದ SSLC ಪರೀಕ್ಷೆ-PRIME TV
ಬೆಂಗಳೂರು: ಫೆ.28 ರಿಂದ ಮಾರ್ಚ್ 17 ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಮಾರ್ಚ್ 18 ರಿಂದ ಏಪ್ರಿಲ್ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ…
ಕಡಬ: ಮಾಹಿತಿ ಹಕ್ಕು (RTI) ಕಾಯ್ದೆಯ ಬಿಸಿ :ದಾಖಲೆ ಕೇಳುತ್ತಿದ್ದಂತೆ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ-PRIME TV
ಕಡಬ: ಸರ್ವಜನಿಕರ ಪ್ರಶ್ನೆಗೆ ಸ್ಪಂದಿಸದ ಕಾಮಗಾರಿಗಳ ವಿಚಾರದಲ್ಲಿ ಮಾಹಿತಿ ಹಕ್ಕು ಕಾಯ್ದೆ (RTI) ಮತ್ತೊಮ್ಮೆ ಪರಿಣಾಮ ತೋರಿಸಿದೆ. ಕಡಬ–ಪಂಜ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ ಬಳಿಕ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳು ಚುರುಕುಗೊಂಡಿದ್ದಾರೆ. ಈಗಾಗಲೇ ನಡೆದ ಗುದ್ದಲಿ ಪೂಜೆಯ…
ಪರಿಶಿಷ್ಟ ಜಾತಿಗೆ ಸೇರಿದ ಕರ್ನಾಟಕ ಸರಕಾರದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣ ಸ್ವಾಮಿ ನಾಯಕರ ಬಗ್ಗೆ ಕೆಟ್ಟ ಪದ ಬಳಕೆಯ ಆರೋಪ – ಶಾಸಕರ ವಿರುದ್ಧ ಕ್ರಮಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ಆಗ್ರಹ-PRIME TV
ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಕರ್ನಾಟಕ ಸರಕಾರದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣ ಸ್ವಾಮಿ ಅವರ ಬಗ್ಗೆ ಅವಹೇಳನ ಪದ ಬಳಕೆ ಮಾಡುವ ಮೂಲಕ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಮಾಡಿರುವ ಅವಮಾನ. ಈ ಕುರಿತು ಶಾಸಕರ…
ರಾಜ್ಯದ 3ನೇ ಅತಿ ಎತ್ತರದ, ತಾಲ್ಲೂಕುಗಳಲ್ಲೇ ಪ್ರಥಮ: ಪುತ್ತೂರಿನಲ್ಲಿ ಧ್ವಜಸ್ತಂಭ ಉದ್ಘಾಟನೆ – ತ್ರಿವರ್ಣ ಧ್ವಜಾರೋಹಣ-PRIME TV
ಪುತ್ತೂರು: ಕರ್ನಾಟಕ ರಾಜ್ಯದ ಮೂರನೇ ಅತಿ ಎತ್ತರದ ಹಾಗೂ ತಾಲ್ಲೂಕು ಕೇಂದ್ರಗಳಲ್ಲೇ ಪ್ರಥಮ ಎತ್ತರದ ರಾಷ್ಟ್ರಧ್ವಜಸ್ತಂಭವನ್ನು ಪುತ್ತೂರಿನ ನೆಲ್ಯಕಟ್ಟೆಯಲ್ಲಿ ನಿರ್ಮಿಸಲಾಗಿದ್ದು, ಫೆ.17ರಂದು ಅದ್ಧೂರಿಯಾಗಿ ಉದ್ಘಾಟನೆ ಹಾಗೂ ತ್ರಿವರ್ಣ ಧ್ವಜಾರೋಹಣ ನಡೆಯಿತು. ಧ್ವಜಸ್ತಂಭಕ್ಕೆ ಶಿಲಾನ್ಯಾಸಗೊಂಡು 76 ದಿನಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿರುವುದು ವಿಶೇಷವಾಗಿದೆ.ಸಂತ ಫಿಲೋಮಿನಾ…
ಆರ್‌ಐ ವಿರುದ್ಧ ಲಂಚ ಆರೋಪ: ಕಡಬದಲ್ಲಿ ಕೆಆರ್‌ಎಸ್ ಪಕ್ಷದ ಪ್ರತಿಭಟನೆ, ತಹಶೀಲ್ದಾರರಿಗೆ ಮನವಿ-PRIME TV
ಕಡಬ: 10 ಸೆನ್ಸ್ ಜಮೀನು ಕನ್ವರ್ಶನ್ ಪತ್ರಿಕೆಗೆ ಸಹಿ ಮಾಡುವ ವಿಚಾರದಲ್ಲಿ ಲಂಚ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಕಂದಾಯ ನಿರೀಕ್ಷಕ ಪೃಥ್ವಿ ವಿರುದ್ಧ ಕೆಆರ್‌ಎಸ್ ಪಕ್ಷದ ವತಿಯಿಂದ ಕಡಬ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ…
ಲವ್ ಪ್ರಪೋಸ್ ಒಪ್ಪದ ಯುವತಿಗೆ ಬಿಯರ್ ಬಾಟಲಿಯಲ್ಲಿ ಇರಿದ ಪಾಗಲ್ ಪ್ರೇಮಿ..!-PRIME TV
ಶಿವಮೊಗ್ಗ: ಪ್ರೇಮಿಗಳ ದಿನದಂದು ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದ ಯುವತಿಗೆ ಯುವಕನೊಬ್ಬ ಬಿಯರ್ ಬಾಟಲಿಯಲ್ಲಿ ಇರಿದಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಆಲ್ಮನೆ ಸಮೀಪ ನಡೆದಿದೆ. ಪ್ರೇಮಿಗಳ ದಿನದಂದು ಯುವತಿಗೆ ಸ್ವರೂಪ್ ಎಂಬಾತ ಪ್ರೇಮ ನಿವೇದನೆ ಮಾಡಿದ್ದ. ಯುವತಿ ಆತನ ಪ್ರಪೋಸ್‌ನ್ನು ತಿರಸ್ಕರಿಸಿದ್ದಳು.…
ಇರಾನ್‌ಗೆ ಸಂಬಂಧಿಸಿದ 3 ಅಮೆರಿಕ ನಿಷೇಧಿತ ಟ್ಯಾಂಕರ್ ವಶಕ್ಕೆ ಪಡೆದ ಭಾರತ -PRIME TV
ನವದೆಹಲಿ: ಇರಾನ್‌ಗೆ ಸಂಬಂಧಿಸಿದ ಮೂರು ಅಮೆರಿಕ-ಅನುಮೋದಿತ ಟ್ಯಾಂಕರ್ ಹಡಗುಗಳನ್ನು ಭಾರತ ವಶಪಡಿಸಿಕೊಂಡಿದೆ. ಅಕ್ರಮ ವ್ಯಾಪಾರವನ್ನು ತಡೆಯಲು ತನ್ನ ಸಮುದ್ರ ವಲಯದಲ್ಲಿ ಕಣ್ಗಾವಲು ಹೆಚ್ಚಿಸಿದೆ. ತೈಲ ಸರಕುಗಳ ಮೂಲವನ್ನು ಮರೆಮಾಚುವ ಹಡಗಿನಿಂದ ಹಡಗಿನ ವರ್ಗಾವಣೆಗೆ ತನ್ನ ನೀರನ್ನು ಬಳಸುವುದನ್ನು ತಡೆಯುವ ಗುರಿಯನ್ನು ಭಾರತ…
ಕಡಬ ಸೈಂಟ್ ಆನ್ಸ್ ಶಾಲೆಯಲ್ಲಿ ಜೆಸಿಐ ತರಬೇತಿ ಕಾರ್ಯಗಾರ- PRIME TV
ಕಡಬ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ತರಬೇತಿಗಳು ಅತ್ಯಂತ ಅಗತ್ಯವಾಗಿದ್ದು, ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಡಬದ St. ಆನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರಾಂಶುಪಾಲರಾದ ಸುನಿಲ್ ಪ್ರವೀಣ್ ಪಿಂಟೋ ಅಭಿಪ್ರಾಯಪಟ್ಟರು.ಜೆಸಿಐ ಕಡಬ ಕದಂಬ ಹಾಗೂ ಜೆಸಿಐ ಕಡಬ ಕದಂಬ ಚಾರಿಟೇಬಲ್…
