ಧರ್ಮಸ್ಥಳದಲ್ಲಿ ನಡೆಯಿತು ಬಿಗ್ ಬಾಸ್ ಮಂಜು ಮದುವೆ – ಮಹೋತ್ಸವ ಸಡಗರದಲ್ಲಿ ವಿವಾಹ ನೆರವೇರಿತು-PRIME TV
ಧರ್ಮಸ್ಥಳ: ಉಗ್ರಂ ಮಂಜು ಮತ್ತು ಬಿಗ್ ಬಾಸ್ ಖ್ಯಾತಿಯ ಮಂಜು ಅವರ ವಿವಾಹ ಶುಭ ಕಾರ್ಯಕ್ರಮ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸಡಗರದಿಂದ ನೆರವೇರಿತು. ಸಾಯಿ ಸಂಧ್ಯೆಯೊಂದಿಗೆ ಮಂಜು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಿಗ್ ಬಾಸ್ ಸೀಸನ್ 11ರಲ್ಲಿ ಗಮನ ಸೆಳೆದಿದ್ದ ಮಂಜುನಾಥ್…
ಜ.25,26ರಂದು ಪುತ್ತೂರಿನ ಕುಂಬ್ರ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀರಾಮ ತಾರಕ ಯಜ್ಞ-PRIME TV
ಪುತ್ತೂರು: ಕುಂಬ್ರ ಶ್ರೀ ರಾಮಗಿರಿಯಲ್ಲಿರುವ ಶ್ರೀ ರಾಮ ಭಜನಾ ಮಂದಿರದ ಪುನರ್ ನಿರ್ಮಾಣದ ಸಂಕಲ್ಪದೊಂದಿಗೆ ಪುತ್ತೂರು ತಾಲೂಕಿನಲ್ಲೇ ಪ್ರಥಮ ಬಾರಿಗೆ ಶ್ರೀ ರಾಮ ತಾರಕ ಯಜ್ಞ ಮತ್ತು ಶ್ರೀ ರಾಮ ನಾಮ ಜಪ ಸಮರ್ಪಣೆ ಕಾರ್ಯಕ್ರಮವು ಜ.25 ಮತ್ತು 26ರಂದು ನಡೆಯಲಿದೆ…
ಪುತ್ತೂರು: ಸ್ಕೂಟರ್ ಮತ್ತು ಆಟೋ ರಿಕ್ಷಾ ಡಿಕ್ಕಿ – ಸವಾರೆಗೆ ಗಾಯ..!-PRIME TV
ಪುತ್ತೂರು: ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡಿರುವ ಘಟನೆ ಪುತ್ತೂರು ಯಂ. ಸಂಜೀವ ಶೆಟ್ಟಿ ಜವಳಿ ಮಳಿಗೆಯ ಎದುರು ನಡೆದಿದೆ.ಗಾಯಗೊಂಡ ಸವಾರನನ್ನು ಪುತ್ತೂರು ನಿವಾಸಿ ಕುರಿಯ ನೈತ್ತಾಡಿ ನಿವಾಸಿ ಗಾತಮಿ (20) ಎಂದು…
ನಾಳೆ ಪುತ್ತೂರು ಕೋಟಿ–ಚೆನ್ನಯ್ಯ ಜೋಡು ಕರೆ ಕಂಬಳ: ಚಿತ್ರ ನಟ ನಟಿಯರ ದಂಡು ಪುತ್ತೂರಿಗೆ…!-PRIME TV
ಪುತ್ತೂರು: ಜನಪದ ಕ್ರೀಡೆಯಾದ ಕಂಬಳವನ್ನು ಉತ್ತೇಜಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ಪುತ್ತೂರು ಕೋಟಿ–ಚೆನ್ನಯ್ಯ ಜೋಡು ಕರೆ ಕಂಬಳವು ಜನವರಿ 24 ಮತ್ತು 25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರನಾಡು ಗದ್ದೆಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಂಬಳಕ್ಕೆ ವಿಶೇಷ…
29 ವರ್ಷಗಳ ಮೌನಕ್ಕೆ ಅಂತ್ಯ! ಜೋಡಿ ಕೊಲೆ ಪ್ರಕರಣದ ವಂಡರ್‌ಫುಲ್ ಗ್ಯಾಂಗ್ ಕುಖ್ಯಾತ ಆರೋಪಿ ಬಂಧನ…!-PRIME TV
1997 ರ ಸಾಲಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ನ ಆರೋಪಿ ಚಿಕ್ಕ ಹನುಮ ಚಿಕ್ಕ ಹನುಮಂತಪ್ಪ ಎಂಬಾತನನ್ನು ಆಂದ್ರಪ್ರದೇಶದಲ್ಲಿ ಮಂಗಳೂರು – ಉರ್ವ ಪೊಲೀಸರು…
ತನ್ನದೇ ಬೆಗುಳದ ಶೈಲಿಯಿಂದ ಜನಮನ ಗೆದ್ದ ಆಶಾ ಪಂಡಿತ್ ನಿಧನ…!-PRIME TV
ಮಂಗಳೂರು: ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಜನರಿಗೆ ಹಾಸ್ಯದ ರೀತಿಯಲ್ಲಿ ಬಯ್ಯುತ್ತಾ ವೈರಲ್ ಆಗಿದ್ದ ಆಶಾ ಪಂಡಿತ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆಶಾ ಪಂಡಿತ್ ರವರು ಅಳಪೆ ಬಳಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದು ಅಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಗಳನ್ನು…
ಸುಳ್ಯ: ಎಬಿವಿಪಿ ಹೋರಾಟಕ್ಕೆ ಜಯ – ಬಸ್ ಸೇವೆ ಪುನರಾರಂಭ, ಶಾಸಕರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕೃತಜ್ಞತೆ-PRIME TV
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸುಳ್ಯ ನಗರ ಘಟಕವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಾರಿಗೆ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಬಸ್ ಸೇವೆಯನ್ನು ಒದಗಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕೆಎಸ್‌ಆರ್‌ಟಿಸಿ ಸುಳ್ಯ ಡಿಪೋ ಅಧಿಕಾರಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.…
ಮದುವೆಗೆ ಒಪ್ಪಿಕೊಂಡ ಕೃಷ್ಣಜೆ ರಾವ್ ಕುಟುಂಬ…!?-ನಾಮಕರಣ ಮುಂದೂಡಿಕೆ -ಜ. 31ರೊಳಗೆ ಮದುವೆ ನಡೆಯದಿದ್ದರೆ ಫೆ.7ರಂದು ನಾಮಕರಣ – ಪ್ರತಿಭಾ ಕುಳಾಯಿ ಸುದ್ದಿಗೋಷ್ಠಿ-PRIME TV
ಪುತ್ತೂರು: ಮಂಗಳೂರು, ಜ.22: ಪುತ್ತೂರಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರೀತಿಸಿ ಮಗುವಾದ ಬಳಿಕ ಮದುವೆಯಾಗಲು ನಿರಾಕರಿಸಿರುವ ಪ್ರಕರಣದಲ್ಲಿ ಸಂಧಾನಕ್ಕೆ ಯುವಕನ ಮನೆಯವರನ್ನು ಒಪ್ಪಿಸಲು ಸಂಧಾನಕ್ಕೆ ಮುಂದಾರುವ ಹಿನ್ನೆಲೆಯಲ್ಲಿ ಜ.24ರಂದು ನಿಗದಿಯಾಗಿದ್ದ ಮಗುವಿನ ನಾಮಕರಣವನ್ನು ಸದ್ಯ ಕೈಬಿಡಲಾಗಿದೆ. ಜನವರಿ 31ರೊಳಗೆ ಮದುವೆ ನಡೆಯದಿದ್ದರೆ…
ಪುತ್ತೂರಿನಲ್ಲಿ ಜ.25ರಿಂದ ಫೆ.1ರವರೆಗೆ ಎಂಟು ವಸತಿಗಳಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮ-PRIME TV
ಪುತ್ತೂರು: ಹಿಂದೂ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಏಕತೆ ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಷ್ಟ್ರದಾದ್ಯಂತ ನಡೆಯುತ್ತಿರುವ “ಹಿಂದೂ ಸಂಗಮ” ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ನಗರ ವ್ಯಾಪ್ತಿಯ ಎಂಟು ವಸತಿಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹಿಂದೂ ಸಂಗಮ…
ಜ. 24-25: ಕಲ್ಲಾರೆಯಲ್ಲಿ ಸ್ಥಾನಿಕ ಬ್ರಾಹ್ಮಣ ಜಾಗತಿಕ ಸಮಾವೇಶ-PRIME TV
ಪುತ್ತೂರು: ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು ಇವರ ನೇತೃತ್ವದಲ್ಲಿ ಪುತ್ತೂರು ಶಿವಬ್ರಾಹ್ಮಣ (ಸ್ಥಾನಿಕ) ಸಮಾಜ ಸೇವಾ ಸಂಘದ ಆತಿಥೇಯತ್ವದಲ್ಲಿ ಸ್ಥಾನಿಕ ಬ್ರಾಹ್ಮಣ ಜಾಗತಿಕ ಸಮಾವೇಶ ಜ. 24 ಮತ್ತು 25 ರಂದು ಪುತ್ತೂರು ಕಲ್ಲಾರೆಯಲ್ಲಿರುವ ಶಿವಕೃಪ ಸಭಾಭವನದಲ್ಲಿ ನಡೆಯಲಿದೆ. ಸ್ಥಾನಿಕ ಬ್ರಾಹ್ಮಣ…
