ಕಡಬ : ತಾಲೂಕಿನ ಕಡಬ ಗ್ರಾಮದ ಪಿಜ್ಜಕಳ ಪೋಯ್ಯತಡ್ಕ ನಿವಾಸಿ ಸದಾನಂದ ಗೌಡ (51 ವರ್ಷ) ಅವರು ಹೃದಯಾಘಾತದಿಂದ ಫೆ. 23ರಂದು ನಿಧನರಾದರು.

ಇವರು ಪತ್ನಿ ಲಲಿತಾ, ಪುತ್ರ ಕಿರಣ್ ಕುಮಾರ್ ಹಾಗೂ ಪುತ್ರಿ ಕೀರ್ತಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಕುಟುಂಬಸ್ಥರು, ಬಂಧುಗಳು ಮತ್ತು ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *