Month: March 2026

ಜನರಿಗೆ ಶಾಕ್‌ ಮೇಲೆ ಶಾಕ್‌ – ಲೀಟರ್ ಪೆಟ್ರೋಲ್‌ ಬೆಲೆ 6 ರೂ., ಡೀಸೆಲ್‌ 7 ರೂ. ಹೆಚ್ಚಳ-PRIME TV

ಬೆಂಗಳೂರು: ನಗರದಲ್ಲಿ ಪೆಟ್ರೋಲ್‌, ಡೀಸೆಲ್‌ ಕೊರತೆ ಉಂಟಾಗುತ್ತಿರುವ ವದಂತಿ ನಡುವೆ ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್‌ಗಳು ಜನತೆಗೆ ಶಾಕ್‌ ಕೊಟ್ಟಿವೆ. ನಯಾರ ಪೆಟ್ರೋಲ್‌ ಬಂಕ್‌ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿದ ಬೆನ್ನಲ್ಲೇ ಇದೀಗ ಶೆಲ್‌ ಪೆಟ್ರೋಲ್‌ ಬಂಕ್‌ ಕೂಡ ದರ…

ಉರುಂಬಿ ಅಣೆಕಟ್ಟು ಯೋಜನೆಗೆ ತಡೆ: ಕರುಣಾಕರ ಗೋಗಟೆ ಹರ್ಷ-PRIME TV

ಕಡಬ ತಾಲೂಕಿನ ಪೆರಾಬೆ ಗ್ರಾಮದ ಉರುಂಬಿ ಎಂಬಲ್ಲಿ ಕುಮಾರಧಾರ ನದಿಗೆ ನಿರ್ಮಿಸಲು ಉದ್ಧೇಶಿಸಿರುವ ೨೪ ಮೇಗಾ ವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಕುಕ್ಕೇ ಹೈಡಲ್ ಯೋಜನೆಗೆ ಸರಕಾರ ತಡೆ ನೀಡಿದೆ ಇದು ನಮ್ಮ ಎರಡು ದಶಕಗಳ ಹೋರಾಟಕ್ಕೆ ಸಂದ ಜಯವಾಗಿದೆ…

ಪುತ್ತೂರು ಮೊಬೈಲ್ ರಿಟೇಲರ್ ಎಸೋಸಿಯೇಷನ್ ಇದರ ವಾರ್ಷಿಕ ಮಹಾಸಭೆ-PRIME TV

ಆಲ್ ಇಂಡಿಯಾ ಮೊಬೈಲ್ ರಿಟೇಲರ್ ಎಸೋಸಿಯೇಷನ್ ಇದರ ಅದೀನದಲ್ಲಿರುವ ಮೊಬೈಲ್ ರಿಟೇಲರ್ ಅಸೋಸಿಯೆಷನ್ ಪುತ್ತೂರು ಇದರ ವಾರ್ಷಿಕ ಮಹಾಸಭೆಯು ದಿನಾಂಕ 27/03/2026 ರ ಸಂಜೆ ಗಂಟೆ 3ಕ್ಕೆ ಸರಿಯಾಗಿ ಬೈಪಾಸ್ ಆಶ್ಮಿ ಸಭಾಂಗಣದಲ್ಲಿ ನಡೆಯಿತು. ಪುತ್ತೂರಿನ ಎಲ್ಲಾ ಅಂಗಡಿಯ ಮಾಲಕರು ಭಾಗವಹಿಸಿದ್ದರು…

ಕಟ್ಟಿಗೆ ಚೂರುಗಳಿಂದ ಉರಿಯುವ ಒಲೆಗ್ಯಾಸ್‌ಗೆ ಪರ್ಯಾಯವಾಗಿ ಪುತ್ತೂರಿನ ಹೊಟೇಲ್‌ನಲ್ಲಿ ಬಳಕೆ-PRIME TV

ಪುತ್ತೂರು: ಮಧ್ಯಪ್ರಾಚ್ಯ ರಾಷ್ಟಗಳಲ್ಲಿ ಯುದ್ಧ ಮುಂದುವರೆದಿರುವುದರಿAದ ಭಾರತದಲ್ಲಿ ಗ್ಯಾಸ್ ಪೂರೈಕೆ ಕುರಿತಂತೆ ವ್ಯತ್ಯಯ ಉಂಟಾಗಿರುವುದರಿ0ದ ಮುಖ್ಯವಾಗಿ ಹೊಟೇಲ್ ಆಹಾರ ಉದ್ಯಮ ಸಂಕಷ್ಟ ಎದುರಿಸುತ್ತಿದೆ. ಅನಿವಾರ್ಯ ಗ್ಯಾಸ್ ಬಳಕೆಗೆ ಪರ್ಯಾಯವಾಗಿ ಪುತ್ತೂರು ನಗರದ ಪ್ರಮುಖ ಹೊಟೇಲ್ ಒಂದರಲ್ಲಿ ಕಂಡುಕೊ0ಡಿರುವ ಮಾರ್ಗ ಇದೀಗ ವಿಶೇಷವಾಗಿ…

ಮೇ.08ರಿಂದ ಮೇ.10ರ ವರೆಗೆ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆ ಹಾಗೂ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪ್ರತಿಷ್ಠಾ ಸಾನ್ನಿಧ್ಯಾ ಕಳಶಾಭಿಷೇಕ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ-PRIME TV

ಬಂಟ್ವಾಳ : ಮೇ.08ರಿಂದ ಮೇ.10ರ ವರೆಗೆ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆ ಹಾಗೂ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪ್ರತಿಷ್ಠಾ ಸಾನ್ನಿಧ್ಯಾ ಕಳಶಾಭಿಷೇಕ ಕಾರ್ಯಕ್ರಮ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ನಾರಾಯಣ ಗುರು ಮಂದಿರದ ವಠಾರದಲ್ಲಿ…

ಆರಿಫ್‌ ಕೊಲೆ ಪ್ರಕರಣ: ತನಿಖೆ ಮುಂದುವರಿಕೆ : ಆರು ಆರೋಪಿಗಳ ಗುರುತು ಪತ್ತೆ-PRIME TV

ಆರಿಫ್ ಕೊಲೆ ಪ್ರಕರಣವನ್ನು ಸಿಸಿಬಿ (CCB) ವಿಭಾಗದ ಎಸಿಪಿಗೆ ವರ್ಗಾಯಿಸಲಾಗಿದೆ. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಆರು ಆರೋಪಿಗಳನ್ನು ಗುರುತಿಸಲಾಗಿದ್ದು, ಅವರು ನಿರಂತರವಾಗಿ ಸ್ಥಳಾಂತರವಾಗುತ್ತಿರುವುದರಿಂದ ತಕ್ಷಣ ಬಂಧಿಸುವಲ್ಲಿ ಪೊಲೀಸ್ ತಂಡಗಳಿಗೆ ಸವಾಲು ಎದುರಾಗಿದೆ. ತನಿಖೆಯ ಸಂದರ್ಭದಲ್ಲಿ, ಸಂಚು ಹಾಗೂ ಘಟನೆಗಳ ಸಂಪೂರ್ಣ…

ಅಪ್ಪನ ಆರೋಗ್ಯಕ್ಕಾಗಿ ಹರಕೆ ಹೊತ್ತ ಮಗಳು… ದೇವಸ್ಥಾನಕ್ಕೆ ಹೊರಟ ದಾರಿಯಲ್ಲೇ ದುರಂತ: ತಾಯಿ–ಮಗಳು ಬಲಿ-PRIME TV

ನಾವುಂದ ಬಳಿ ಕಾರು–ಕಂಟೈನರ್ ಡಿಕ್ಕಿ; ನಾಲ್ವರಿಗೆ ಗಾಯ, ಭಕ್ತಿಯಾತ್ರೆ ಶೋಕಯಾತ್ರೆಯಾಗಿ ಅಂತ್ಯ ಉಡುಪಿ: ತಂದೆಯ ಆರೋಗ್ಯ ಸುಧಾರಿಸಲಿ ಎಂದು ಹರಕೆ ಹೊತ್ತು ದೇವಸ್ಥಾನಕ್ಕೆ ತೆರಳುತ್ತಿದ್ದ ಮಗಳ ಕನಸು ದುರಂತವಾಗಿ ಅಂತ್ಯಗೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಬಳಿ ಸಂಭವಿಸಿದೆ.…

ಮಾ.30ರಿಂದ ಎ.07ರವರೆಗೆ ಬಂಟ್ವಾಳ ತಾಲೂಕಿನ ಕರೋಪಾಡಿ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಾರಂಭ : ಶ್ರೀ ಕ್ಷೇತ್ರಕ್ಕೆ ಹಲವೆಡೆಯಿಂದ ಬರಲಿದೆ ಹಸಿರು ಹೊರಕಾಣಿಕೆ ಹಾಗೂ ಏಕಾದಶ ಪುಣ್ಯ ನದಿಗಳ ತೀರ್ಥ “ಏಕಾದಶ ಕಲಶ” ಮೆರವಣಿಗೆ –PRIME TV

ಬಂಟ್ವಾಳ : ಬಂಟ್ವಾಳ ತಾಲೂಕಿನ ಕರೋಪಾಡಿ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ (ಮಾ.30) ರಿಂದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಅದ್ಧೂರಿಯಾಗಿ ನಡೆಯಲಿದೆ. ಉಪ್ಪಿನಂಗಡಿ ಮಹಾಕಾಳಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಹಸಿರು ಹೊರಕಾಣಿಕೆ ಹಾಗೂ ನೇಪಾಳದ ಗಂಡಕಿ,…

ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ತನಿಖೆ ಅಗತ್ಯ – ನ್ಯಾಯಾಧೀಶೆ ಸರಿತಾ ಡಿ.-PRIME TV

ಯುವ ಸಮುದಾಯ ಮಾದಕ ದ್ರವ್ಯಗಳ ಬಲಿಯಾಗುತ್ತಿರುವುದು ಆತಂಕಕಾರಿ; ಅಪರಾಧಿಗಳಿಗೆ ಶಿಕ್ಷೆ ನೀಡಿದರೆ ಮಾತ್ರ ನಿಯಂತ್ರಣ ಸಾಧ್ಯ ಪುತ್ತೂರು: ಮಾದಕ ದ್ರವ್ಯಗಳ ಬಳಕೆಯಿಂದ ಯುವ ಸಮುದಾಯ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿರುವುದು ಗಂಭೀರ ವಿಚಾರವಾಗಿದೆ ಎಂದು ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು…

ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನ : ಆರೋಪಿಗಳ ಬಂಧನ-PRIME TV

ಕಾರ್ಕಳ : ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ ಘಟನೆ ಮಾ. 27ರಂದು ನಡೆದಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಪ್ರಸನ್ನ ಎಂ. ಎಸ್. ಮತ್ತು ಸಿಬ್ಬಂದಿ ಕಸಬಾ ಗ್ರಾಮದ…