ಕಾಣಿಯೂರು/ಕಡಬ: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕನೋರ್ವನಿಗೆ ದಿಡೀರ್ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಾಣಿಯೂರಿನಿಂದ ವರದಿಯಾಗಿದೆ.





ಕಾಣಿಯೂರು ಗ್ರಾಮದ ದೋಳ್ಪಾಡಿ ನಿವಾಸಿ ಅಕ್ಷತ್ (19) ಎಂಬವರೇ ಎದೆನೋವಿನಿಂದ ಚೇತರಿಸಿಕೊಂಡ ಯುವಕ. ಜನವರಿ13 ರಂದು ಕೆಲಸ ಮುಗಿಸಿ ತನ್ನ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ದಾರಿಯಲ್ಲಿರುವ ಅಂಗಡಿಯೊಂದರ ಬಳಿ ವಸ್ತುಗಳನ್ನು ಖರೀದಿಸಲು ವಾಹನ ನಿಲ್ಲಿಸಿದ್ದರು.




ಅಂಗಡಿ ಬಳಿ ವಾಹನ ನಿಲ್ಲಿಸಿದ ಕ್ಷಣದಲ್ಲೇ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ತಮ್ಮ ಜೊತೆಗಿದ್ದ ಸಹ ಸವಾರನಿಗೆ ವಿಷಯ ತಿಳಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸ್ನೇಹಿತ ಮತ್ತು ಸ್ಥಳೀಯರು ತಕ್ಷಣವೇ ಆಟೋ ರಿಕ್ಷಾ ಮೂಲಕ ಅವರನ್ನು ಕಾಣಿಯೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕಾಲದಲ್ಲಿ ವೈದ್ಯಕೀಯ ನೆರವು ದೊರೆತ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮಯಪ್ರಜ್ಞೆ ಹಾಗೂ ಸಹ ಸವಾರನ ತುರ್ತು ಸ್ಪಂದನೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ
Everyone Was Staring At Their Sizzling Performance

The Delena Scene That Started 10,000 Fan Fics

Knockouts In Every Way: Top 10 Gorgeous Muay Thai Stars

10 Telltale Signs She’s Madly In Love With You

Wide Hips, Big Secrets: What They Really Reveal About Women
Share
FacebookTwitterPinterestWhatsApp
Previous article
ಕುಕ್ಕೆ ಸುಬ್ರಹ್ಮಣ್ಯ:ನದಿಗೆ ಇಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು
KADABA TIMES NEWShttps://kadabatimes.in
https://googleads.g.doubleclick.net/pagead/ads?client=ca-pub-2630283701698351&output=html&h=100&adk=3077050143&adf=4123854586&pi=t.aa~a.2104755505~rp.4&w=696&fwrn=1&fwrnh=100&lmt=1768811156&rafmt=1&to=qs&pwprc=9354992673&format=696×100&url=https%3A%2F%2Fkadabatimes.in%2F2026%2F01%2Fkaniyur-dolpadi-youth-akshat-chest-pain-puttur-hospital%2F&host=ca-host-pub-2644536267352236&fwr=0&fwrattr=false&pra=3&rpe=1&resp_fmts=3&aieuf=1&aicrs=1&fa=40&uach=WyJXaW5kb3dzIiwiMTUuMC4wIiwieDg2IiwiIiwiMTQzLjAuNzQ5OS4xNzAiLG51bGwsMCxudWxsLCI2NCIsW1siR29vZ2xlIENocm9tZSIsIjE0My4wLjc0OTkuMTcwIl0sWyJDaHJvbWl1bSIsIjE0My4wLjc0OTkuMTcwIl0sWyJOb3QgQShCcmFuZCIsIjI0LjAuMC4wIl1dLDBd&abgtt=6&dt=1768811110705&bpp=1&bdt=2403&idt=1&shv=r20260115&mjsv=m202601130101&ptt=9&saldr=aa&abxe=1&cookie=ID%3D182db4d8138054f1%3AT%3D1768541307%3ART%3D1768811075%3AS%3DALNI_MYNMGwH88bFx-o5KGvIf3e8kOnP-Q&gpic=UID%3D00001329a8e6bf40%3AT%3D1768541307%3ART%3D1768811075%3AS%3DALNI_MZGXO1QVvfYr_ioqtducgoTG2tJEA&eo_id_str=ID%3D167bb12883939ecf%3AT%3D1768541307%3ART%3D1768811075%3AS%3DAA-AfjZyA-NMOjMLhS-ZuMHP36Ae&prev_fmts=0x0%2C696x280%2C324x250%2C324x250%2C1585x765%2C1005x124&nras=6&correlator=6455423562&frm=20&pv=1&u_tz=330&u_his=2&u_h=900&u_w=1600&u_ah=852&u_aw=1600&u_cd=24&u_sd=1&dmc=4&adx=259&ady=4949&biw=1585&bih=765&scr_x=0&scr_y=1950&eid=95375759&oid=2&psts=AOrYGsll1uSEx_MrUCejuRJG7D6tP-YRfew-q3xi-pVsL37z5wI2B6vPUeg52kmHi9sTxBK1SE9l2wehO2YOBA_lrDAOimPvXQ_NjeQN%2CAOrYGskOZo3j7dXS0mwum9ags5WW1KipLW72UkGuZjHIHhw44IIhmjtogNWA_Lbl9KM1rfSANLX3K0jzna8QTHn_NQk3McCtQug6Bl2VlWbtC1KZbcZNJIsSX0DgzQ&pvsid=5264237499792438&tmod=1583920343&uas=1&nvt=1&fc=1920&brdim=0%2C0%2C0%2C0%2C1600%2C0%2C1600%2C852%2C1600%2C765&vis=1&rsz=%7C%7Cs%7C&abl=NS&fu=128&bc=31&plas=188x688_l%7C212x688_r&bz=1&pgls=CAEaAzYuOQ..~CAEQBBoHMS4xNzAuMA..&ifi=6&uci=a!6&btvi=5&fsb=1&dtd=46086
Related Articles
ಕುಕ್ಕೆ ಸುಬ್ರಹ್ಮಣ್ಯ:ನದಿಗೆ ಇಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು
ಕಡಬ: ಶಬರಿಮಲೆ ಯಾತ್ರೆ ಮುಗಿಸಿ ಬಂದಿದ್ದ ವ್ಯಕ್ತಿ ನಾಪತ್ತೆ; ಪೊಲೀಸ್ ದೂರು ದಾಖಲು
ಕಾಲೇಜು ವಿದ್ಯಾರ್ಥಿಗಳಿಗೆ ಸಪ್ರೈಸ್ ಡ್ರಗ್ ಟೆಸ್ಟ್: ಮಂಗಳೂರು ಪೊಲೀಸರ ವಿನೂತನ ಕಾರ್ಯಾಚರಣೆ
Stay Connected
15,300FansLike
6,452FollowersFollow
5,255SubscribersSubscribe
ಇನ್ನಷ್ಟು ಅನ್ವೇಷಿಸಿ
Maritime Transport
Latest Articles
ಕುಕ್ಕೆ ಸುಬ್ರಹ್ಮಣ್ಯ:ನದಿಗೆ ಇಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು
ಕಡಬ: ಶಬರಿಮಲೆ ಯಾತ್ರೆ ಮುಗಿಸಿ ಬಂದಿದ್ದ ವ್ಯಕ್ತಿ ನಾಪತ್ತೆ; ಪೊಲೀಸ್ ದೂರು ದಾಖಲು
ಕಾಲೇಜು ವಿದ್ಯಾರ್ಥಿಗಳಿಗೆ ಸಪ್ರೈಸ್ ಡ್ರಗ್ ಟೆಸ್ಟ್: ಮಂಗಳೂರು ಪೊಲೀಸರ ವಿನೂತನ ಕಾರ್ಯಾಚರಣೆ
44 ವರ್ಷಗಳ ಸುದೀರ್ಘ ಅಂಚೆ ಪಯಣ:ಕಡಬದಲ್ಲಿ ಭಾವುಕ ಬೀಳ್ಕೊಡುಗೆ
ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಅಡಿಕೆ ಮರ ಏರಿ ಪ್ರಾಣ ಉಳಿಸಿಕೊಂಡ ವೃದ್ಧ
ಇನ್ನಷ್ಟು ಅನ್ವೇಷಿಸಿ
Maritime Transport

Contact us: kadabatimes@gmail.com
Copyright 2025 Kadaba Times. Owned By: Vk kadaba. Maintained By:Vk creation
https://googleads.g.doubleclick.net/pagead/ads?client=ca-pub-2630283701698351&output=html&h=280&adk=3809598800&adf=1604629528&pi=t.aa~a.1182920990~rp.3&w=1200&fwrn=4&fwrnh=100&lmt=1768812565&rafmt=1&to=qs&pwprc=9354992673&format=1200×280&url=https%3A%2F%2Fkadabatimes.in%2F2026%2F01%2Fkaniyur-dolpadi-youth-akshat-chest-pain-puttur-hospital%2F&host=ca-host-pub-2644536267352236&fwr=0&pra=3&rpe=1&resp_fmts=3&aieuf=1&aicrs=1&fa=40&uach=WyJXaW5kb3dzIiwiMTUuMC4wIiwieDg2IiwiIiwiMTQzLjAuNzQ5OS4xNzAiLG51bGwsMCxudWxsLCI2NCIsW1siR29vZ2xlIENocm9tZSIsIjE0My4wLjc0OTkuMTcwIl0sWyJDaHJvbWl1bSIsIjE0My4wLjc0OTkuMTcwIl0sWyJOb3QgQShCcmFuZCIsIjI0LjAuMC4wIl1dLDBd&abgtt=6&dt=1768811110701&bpp=1&bdt=2399&idt=1&shv=r20260115&mjsv=m202601130101&ptt=9&saldr=aa&abxe=1&cookie=ID%3D182db4d8138054f1%3AT%3D1768541307%3ART%3D1768811075%3AS%3DALNI_MYNMGwH88bFx-o5KGvIf3e8kOnP-Q&gpic=UID%3D00001329a8e6bf40%3AT%3D1768541307%3ART%3D1768811075%3AS%3DALNI_MZGXO1QVvfYr_ioqtducgoTG2tJEA&eo_id_str=ID%3D167bb12883939ecf%3AT%3D1768541307%3ART%3D1768811075%3AS%3DAA-AfjZyA-NMOjMLhS-ZuMHP36Ae&prev_fmts=0x0%2C696x280%2C324x250%2C324x250%2C1585x765%2C1005x124%2C696x100&nras=7&correlator=6455423562&frm=20&pv=1&u_tz=330&u_his=2&u_h=900&u_w=1600&u_ah=852&u_aw=1600&u_cd=24&u_sd=1&dmc=4&adx=193&ady=5845&biw=1585&bih=765&scr_x=0&scr_y=2801&eid=95375759&oid=2&psts=AOrYGsll1uSEx_MrUCejuRJG7D6tP-YRfew-q3xi-pVsL37z5wI2B6vPUeg52kmHi9sTxBK1SE9l2wehO2YOBA_lrDAOimPvXQ_NjeQN%2CAOrYGskOZo3j7dXS0mwum9ags5WW1KipLW72UkGuZjHIHhw44IIhmjtogNWA_Lbl9KM1rfSANLX3K0jzna8QTHn_NQk3McCtQug6Bl2VlWbtC1KZbcZNJIsSX0DgzQ%2CAOrYGslbkIxRwHrjGomzB9xtPW055TUbRRjn2e4wml7B8jub2OC1EQNX7OzQhuBBu7_B9u3aSMjmJAe5nOutJ1qfq2KNEn-Yx5yR8n-beA&pvsid=5264237499792438&tmod=1583920343&uas=1&nvt=1&fc=1920&brdim=0%2C0%2C0%2C0%2C1600%2C0%2C1600%2C852%2C1600%2C765&vis=1&rsz=%7C%7Cs%7C&abl=NS&fu=128&bc=31&plas=188x688_l%7C212x688_r&bz=1&pgls=CAEaAzYuOQ..~CAEQBBoHMS4xNzAuMA..&ifi=5&uci=a!5&btvi=6&fsb=1&dtd=M

