ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಗ್ರಾಹಕರಿಗಾಗಿ ತಿರುಮಲ ಹೋಂಡಾ ಸಂಸ್ಥೆ ವಿಶೇಷ ಆಫರ್ ಘೋಷಿಸಿದೆ. ಮಹಿಳೆಯರು ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಿದಲ್ಲಿ ₹3000 ಫ್ಲ್ಯಾಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಈ ವಿಶೇಷ ಕೊಡುಗೆಯಡಿ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ಕೇವಲ ₹78,129/- ಆರಂಭಿಕ ಬೆಲೆಗೆ ಪಡೆಯಬಹುದಾಗಿದೆ.





ವಿಶ್ವಾಸಾರ್ಹತೆ, ಉತ್ತಮ ಮೈಲೇಜ್ ಹಾಗೂ ಆರಾಮದಾಯಕ ಸವಾರಿಗೆ ಹೆಸರುವಾಸಿಯಾದ ಹೋಂಡಾ ಆಕ್ಟಿವಾ, ಮಹಿಳೆಯರ ಮೊದಲ ಆಯ್ಕೆಯಾಗಿ ಮುಂದುವರಿದಿದ್ದು, ಈ ವಿಶೇಷ ಆಫರ್ ಮಹಿಳಾ ಗ್ರಾಹಕರಲ್ಲಿ ಹೆಚ್ಚಿನ ಆಕರ್ಷಣೆ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಈ ರೀತಿಯ ವಿಶೇಷ ಮಹಿಳಾ ಆಫರ್ ಅನ್ನು ತಿರುಮಲ ಹೋಂಡಾ ಪರಿಚಯಿಸಿದೆ.
ಗ್ರಾಹಕರು ಈ ಆಫರ್ನ ಪ್ರಯೋಜನ ಪಡೆದು ತಮ್ಮ ನೆಚ್ಚಿನ ಸ್ಕೂಟರ್ ಅನ್ನು ಮುಂಗಡ ಬುಕ್ ಮಾಡಿಕೊಳ್ಳಬಹುದಾಗಿದೆ ಎಂದು ತಿರುಮಲ ಹೋಂಡಾ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: 📞 9606590399
ವಿಳಾಸ: ತಿರುಮಲ ಹೋಂಡಾ




