ಬೆಳ್ಳಂಬೆಳಗ್ಗೆ ಮುಳ್ಳು ಹಂದಿಯೊಂದು ಪ್ರತ್ಯಕ್ಷವಾದ ಘಟನೆ ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕ್ ಬಳಿ ನಡೆದಿದೆ.

ತಕ್ಷಣವೇ ಅಲ್ಲಿ ಇದ್ದ ಸಾರ್ವಜನಿಕರು ಅರಣ್ಯ ಇಲಾಖೆಗೆ ಕರೆ ಮಾಡಿ ಮುಳ್ಳು ಹಂದಿಯನ್ನು ರಕ್ಷಣೆ ಮಾಡಲು ತಿಳಿಸಿದ್ದಾರೆ.