ಕಡಬ: ಕಡಬದ ಬಾಬು ಟವರ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪಿಲ್ಯ ಫ್ಯಾಶನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್ ತನ್ನ ಗ್ರಾಹಕರಿಗೆ ವಿನೂತನ ಮಾದರಿಯಲ್ಲಿ ಮೆಗಾ ಆಫರ್ ನೀಡಿ ಬಂಪರ್ ನೀಡಿ 101 ದಿನ ಅ101 ಬಹುಮಾನ ಘೊಷಿಸಿತ್ತು.




ಇದರ ಬಂಪರ್ ಬಹುಮಾನ ಕಡಬದ ಕೊಡಿಂಬಾಲ ಮೂಲದ ಶರೀಫ್ ಮೇಸ್ತ್ರಿ ರವರ ಪಾಲಿಗೆ ಒಳಿದು ಬಂದಿದೆ. ಕೇವಲ ಒಂದು ಭಾರಿ 1000/- ಮೌಲ್ಯದ ಅಡ್ವಾನ್ಸ್ ಒಚರ್ ಖರೀದಿಸಿದರೆ ಈ ಯೊಜನೆಯಲ್ಲಿ ಐದು ತಿಂಗಳುಗಳ ಕಾಲ ಉಚಿತವಾಗಿ 101 ಬಹುಮಾನ ಗೆಲ್ಲುವ ಅವಕಾಶ ಸಂಸ್ಥೆಯು ನೀಡಿತ್ತು, ಮಾತ್ರವಲ್ಲದೆ ಒಚರ್ ಪಡೆದ ಎಲ್ಲರಿಗೂ ಡಿಸೆಂಬರ್ 31ರ ವರೆಗೆ 1000 /- ಮೌಲ್ಯದ ಉಚಿತ ವಸ್ತ್ರ ಪಡೆಯುವ ಅವಕಾಶವೂ ಸಂಸ್ಥೆ ನೀಡಿದೆ. ಸೀಝನ್ 1ರ ಮರ್ಧಾಳ ಮಹಿಳೆಗೆ ಮಾರುತಿ ಸ್ವಿಫ್ಟ್ ಕಾರು ಬಂದಿರುವುದು ಇಲ್ಲಿ ಸ್ಮರಿಸಬಹುದಾಗಿದೆ.




