ಬಂದಾರು :ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಮಾ 11 ರಂದು ಅಂಡೆಕೇರಿ ಬದ್ರಿಯಾ ಜುಮಾ ಮಸೀದಿಯವರರು ಶುದ್ಧ ನೀರಿನ ಘಟಕದ ಕೊಡುಗೆ ನೀಡಿ ಶಾಲಾ ವಠಾರದಲ್ಲಿ ಹಸ್ತಾoತರಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ ನಿರುoಬುಡ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ, ಮೋಹನ್ ಬಟ್ಟೆಮಾರು,ಶಫೀಕ್ ಅಹ್ಸನಿ ಕಾಮಿಲ್,ಧರ್ಮ ಗುರುಗಳು ಬಿಜೆಎಮ್ ಅಂಡೆಕೇರಿ,ಅಬ್ದುಲ್ ಹಮೀದ್ ಅಧ್ಯಕ್ಷರು ಬಿಜೆ ಎಮ್ ಅಂಡೆಕೇರಿ,ಬಾವಂಞಿ ಗಲ್ಫ್ ಕಮ್ಮಿಟಿಯ ಅಧ್ಯಕ್ಷರು,ಶಬೀರ್ ಅಂಡೆಕೇರಿ ಕಾರ್ಯದರ್ಶಿ ಗಲ್ಫ್ ಕಮಿಟಿ,ಇಬ್ರಾಹಿಂ ದಾರಿಮಿ ಕಾರ್ಯದರ್ಶಿ ಬಿಜೆಎಮ್ ಅಂಡೆಕೇರಿ,ಅಬ್ದುಲ್ ಕರೀಂ ಸದಸ್ಯರು ಗಲ್ಫ್ ಕಮಿಟಿ,ಅಬ್ಬಾಸ್ ಮೈರೋಳ್ತಡ್ಕ, ಶಾಲಾ ಶಿಕ್ಷಕ ವೃಂದ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *