ಪುತ್ತೂರು : ಕಾಣಿಯೂರು ಗ್ರಾಮದ ಕೆನ್ನಾರು ನಿವಾಸಿ ರಂಜಿತ (33) ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಮಾರ್ಚ್ 19ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.





ಮೃತರು ಪತಿ ರಾಘವೇಂದ್ರ, ಪುತ್ರರಾದ ನಿಶಾಂತ್ ಹಾಗೂ ಸುಮಂತ, ಅತ್ತೆ ಪುಷ್ಪವತಿ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.
ಸ್ಥಳೀಯರಲ್ಲಿ ಅವರ ನಿಧನಕ್ಕೆ ಸಂತಾಪ ವ್ಯಕ್ತವಾಗಿದೆ.



