ವಿಟ್ಲ : ಆಟೋ ಚಾಲಕರ ಮತ್ತು ಮಾಲಕರ ಸೌಹಾರ್ದ ಸಂಘ (ರಿ.) ಆರ್ಸಿಎಂಎಸ್ ವಿಟ್ಲ ಇದರ ಸಕ್ರಿಯ ಸದಸ್ಯರಾದ ಸುರೇಶ್ ಕೊಡಂಗಾಯಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ.






ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆಯಿಂದ ಕುಟುಂಬದವರಲ್ಲದೆ ಸಂಘದ ಸದಸ್ಯರಲ್ಲಿಯೂ ದುಃಖದ ವಾತಾವರಣ ನಿರ್ಮಾಣವಾಗಿದೆ. ಸಂಘದ ಬೆಳವಣಿಗೆಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಸದಸ್ಯರು ಸ್ಮರಿಸಿಕೊಂಡಿದ್ದಾರೆ.



