ಪುತ್ತೂರು : ತುರ್ತು ಮತ್ತು ನಿರ್ವಹಣಾ ಕಾಮಗಾರಿ ನಿಮಿತ್ತ 110/33/11ಕೆ ವಿ ಪುತ್ತೂರು ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಪುತ್ತೂರು ಟೌನ್ ಓಲ್ಡ್ ಫೀಡರ್ನಲ್ಲಿ ಏಪ್ರಿಲ್ ನಾಲ್ಕರಂದು ಬೆಳಗ್ಗೆ 10ರಿಂದ ಸಂಜೆ 5:30ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದುದರಿಂದ ಈ ಫೀಡರ್ನಿಂದ ವಿದ್ಯುತ್ ಸರಬರಾಜು ಆಗುವ ಕೋರ್ಟ್ ರೋಡ್,ಮಿನಿ ವಿಧಾನಸೌಧ,ಚೇತನ ಹಾಸ್ಪಿಟಲ್ ಬೈಪಾಸ್,ಗೋಳಿಕಟ್ಟೆ, ಕುಂಜೂರು ದೇವಸ್ಥಾನ,ತೆಂಕಿಲ, ಬಪ್ಪಳಿಗೆ,ಬಾಳವನ ಊರ್ಲ್ಯಾಂಡಿ, ಸರಕಾರಿ ಆಸ್ಪತ್ರೆ ಕರ್ಮಲ ಮತ್ತು ಬೊಳುವಾರು ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *