ಪುತ್ತೂರು : ತ್ರಿನೇತ್ರ ಕಾಂಪ್ಲೆಕ್ಸ್, ಆದರ್ಶ ಆಸ್ಪತ್ರೆ ಎದುರು ಎಪಿಎಂಸಿ ರಸ್ತೆ, ಪುತ್ತೂರಿನಲ್ಲಿಇಂದು( ಡಿ. 1 ರಂದು )ಮರಿಕೇಸ್ ಪ್ಯಾರಡೈಸ್ ನ ನೂತನ ಸಂಸ್ಥೆಯ ಉಧ್ಘಾಟನಾ ಸಮಾರಂಭ ನಡೆಯಲಿದೆ.

ಸಮಾರಂಭದ ದೀಪ ಪ್ರಜ್ವಲನೆಯನ್ನು ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷರು, ವ್ಯವಸ್ಥಪನಾ ಸಮಿತಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,ಪುತ್ತೂರು ಇವರು ನೆರವೇರಿಸಲ್ಲಿದ್ದಾರೆ.

ಮುಖ್ಯ ಅತಿಥಿಯಾಗಿ ಶ್ರೀ ಪ್ರಕಾಶ್ ರಾವ್ ಕಲ್ಬಾವಿ, ಕಲ್ಬಾವಿ ಕನ್ಸ್ಯೂಮರ್ ಫುಡ್ ಪ್ರೈವೆಟ್ ಲಿಮಿಟೆಡ್ ಮಂಗಳೂರು,
ಹಾಗೂ ಅಭ್ಯಾಗತರಾಗಿ ಡಾ.ರಾಘವೇಂದ್ರ ಹೊಳ್ಳ ಎನ್. ಚೇರ್ಮನ್, ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಮಂಗಳೂರು, ಮತ್ತು ಶ್ರೀ ಗಿರಿಧರ ಹೆಗ್ಡೆ ಪಾಲುದಾರರು, ತ್ರಿನೇತ್ರ ಸಂಕೀರ್ಣ, ಪುತ್ತೂರು ಇವರು ಉಪಸ್ಥಿತಿಯಲ್ಲಿರಲಿದ್ದಾರೆ.

Leave a Reply

Your email address will not be published. Required fields are marked *