ಕುಟುಂಬ ಪ್ರಬೋದನ್ ದೊಡ್ಡಡ್ಕ,ಕರ್ನಾಟಕ ದಕ್ಷಿಣ ಇದರ ವತಿಯಿಂದ ನಡೆಸಲ್ಪಡುವ “ಭಜನ್ ಸಂಧ್ಯಾ”ಪ್ರತಿ ಹಿಂದೂ ಮನೆಯಲ್ಲಿಹುಣ್ಣಿಮೆ ದಿನ ಸುಮಾರು ಕಳೆದ 2ವರ್ಷ ಹತ್ತು ತಿಂಗಳಿಂದ ನಡೆಸಿಕೊಂಡು ಬರುತ್ತಿದ್ದು ಇಂದು 34ನೇ ಮನೆ ತಲುಪಿದೆ.

ಊರವರು ಹೆಚ್ಚಿನ ಸಹಕಾರ ನೀಡುತ್ತಿದ್ದು ಇನ್ನಷ್ಟು ಯುವಕರು ಮಕ್ಕಳಿಕೆ ಈ ಭಜನ್ ಸಂಧ್ಯಾ ದಿಂದ ಇನ್ನಷ್ಟು ಆಸಕ್ತಿ ಹೆಚ್ಚಿಸಿವೆ. ಇಂದು ಕಾರ್ತಿಕ ಮಾಸದ ಹುಣ್ಣಿಮೆ ಅಂಗವಾಗಿ ಸಂಕೀರ್ತನೆ ಸೇವೆಯೂ ಶ್ರೀಮತಿ ಲೀಲಾವತಿ ಗೆಣಸಿನಕುಮೇರು ಇವರ ಮನೆಯಲ್ಲಿ ನಡೆಯಿತು.ಇಂದಿನ ಭಜನ್ ಸಂಧ್ಯಾ ಕಾರ್ಯಕ್ರಮ ದಲ್ಲಿ ಪ್ರಶಾಂತ್ ದೊಡ್ಡಡ್ಕ, ನಾರಾಯಣ ದೊಡ್ಡಡ್ಕ. ಅಣ್ಣಪ್ಪ ನಾಯ್ಕ್, ದಿನೇಶ್ ದೊಡ್ಡಡ್ಕ, ಪವಿತ್ರ ದೊಡ್ಡಡ್ಕ ಪ್ರತಿಮ ರವಿರಾಜ್ ಊರವರು ಸರ್ವಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *