ಕೇಪು :  ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಡಿ. 16 ರಂದು  ಕಾಲಾವಧಿ ಕಜಂಬು ಉತ್ಸವ  ನಡೆಯಲಿರುವುದು.

ಆ ಪ್ರಯುಕ್ತ ಡಿ.15 ರಂದು ಬೃಹತ್ ಹೊರಕಾಣಿಕೆಯನ್ನು ಬೆಳಗ್ಗೆ ಗಂಟೆ 10.ಕ್ಕೆ ಕಲ್ಲಂಗಳ ಮಹಾದ್ವಾರದಿಂದ ಮೆರವಣಿಗೆಯ ಮೂಲಕ ಶ್ರೀ ಉಳ್ಳಾಲ್ತಿ ಸನ್ನಿಧಿಗೆ ಸಮರ್ಪಿಸಲಾಗುವುದು.

ಡಿ.23 ರಂದು ಮಧ್ಯಾಹ್ನ 1.30ಕ್ಕೆ ಮಲರಾಯಿ ಮತ್ತು ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ.

Leave a Reply

Your email address will not be published. Required fields are marked *