ಮಂಗಳೂರು : ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಹೊರಗೆ ಬಿದ್ದಿದೆ.
ಪ್ರಪ್ರಥಮ ಬಾರಿಗೆ ಬಿಜೆಪಿ ವಿಜಯಪತಾಕೆ ಸಾದಿಸಿ ಬಜಪೆ ಪಟ್ಟಣ ಪಂಚಾಯತಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಬಂಗವಾಗಿದೆ.



ಚುನಾವಣಾ ಫಲಿತಾಂಶ:*
ಒಟ್ಟು ವಾರ್ಡ್ ಗಳು: 19
ಬಿಜೆಪಿ : 11
ಕಾಂಗ್ರೆಸ್ : 04
ಎಸ್ ಡಿ ಪಿ ಐ : 03
ಇತರರು : 01






