ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ಕನ್ನಡ ಸಾಹಿತ್ಯ ಪರಿಷತ್, ಪುತ್ತೂರು ಇವರ ಆಶ್ರಯದಲ್ಲಿ ಡಿ.28ರಂದು ಪುತ್ತೂರಿನ ಜಿ.ಎಲ್. ವನ್ ಮಾಲ್ ನಲ್ಲಿ ಚಿತ್ರಕಲ ಸ್ಪರ್ಧೆ ನಡೆಯಲಿದೆ.
ವಿಭಾಗಗಳು
>ಪ್ರಾಥಮಿಕ, ಪ್ರೌಢ ಶಾಲಾ, ಪಿಯುಸಿ, ಪದವಿ ಕಾಲೇಜು, ಸ್ನಾತಕೋತ್ತರ ಕಾಲೇಜು
>ಸಾರ್ವಜನಿಕ ವಿಭಾಗ ಹಾಗೂ ದಿವ್ಯಾಂಗ ಕಲಾವಿದರಿಗೆ
> ವಿಶೇಷ ವಿಭಾಗ (15 ವರ್ಷ ಮೇಲ್ಪಟ್ಟು)
>ಪ್ರಥಮ | ದ್ವಿತೀಯ |ತೃತೀಯ ಬಹುಮಾನ ಮತ್ತು ಪ್ರಮಾಣ ಪತ್ರ
ಹೆಸರು ನೋಂದಾವಣೆಗೆ ಕೊನೆಯ ದಿನಾಂಕ ಡಿ. 26
ಸ್ಪರ್ಧಿಗಳು ಗೂಗಲ್ ಫಾರ್ಮ್ ಭರ್ತಿ ಮಾಡಬೇಕು.
ಸೂಚನೆ : ಸ್ಪರ್ಧಾರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸ್ಥಳಕ್ಕೆ ಹಾಜರಾಗಬೇಕು. ಎಲ್ಲಾ ಸ್ಪರ್ಧಾರ್ಥಿಗಳು ಗೂಗಲ್ ಫಾರ್ಮ್ ಮೂಲಕ ನೋಂದಣಿ ಮಾಡುವುದು ಕಡ್ಡಾಯ.
ಸ್ಪರ್ಧೆಯ ವಿಷಯ ಈ ಮೂರರಲ್ಲಿ ಒಂದು. ಸ್ಪರ್ಧಾ ಸ್ಥಳದಲ್ಲೇ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ: 94485 46663









