ದಿನೇ ದಿನೇ ಗಗನಕ್ಕೇರುತ್ತಿದೆ. ಇಂದಲ್ಲ ನಾಳೆ ಕಮ್ಮಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ನಿರಾಸೆಯೇ ಆಗುತ್ತಿದೆ. ಏಕೆಂದರೆ ಈ ವಾರದ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಇಂದೂ (ಡಿಸೆಂಬರ್‌ 25) ಕೂಡಾ ಚಿನ್ನದ ದರದಲ್ಲಿ (Gold Rate) ಭಾರೀ ಏರಿಕೆ ಕಂಡಿದ್ದು, ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:

24K ಚಿನ್ನದ 1 ಗ್ರಾಂ ಬೆಲೆ ಇಂದು ಭಾರೀ ಹೆಚ್ಚಳವಾಗಿದೆ. ನಿನ್ನೆಗಿಂತಲೂ ಇಂದು ಏರಿಕೆ ಕಂಡಿದ್ದು, ಒಟ್ಟು ಬೆಲೆ 13,925 ರೂ. ಆಗಿದ್ದು, ನಿನ್ನೆ 13,893 ರೂ. ಇತ್ತು. ನಿನ್ನೆಗಿಂತ ಇಂದು ₹32 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,11,400 ರೂ. ಆಗಿದ್ದು, ನಿನ್ನೆ 1,11,144 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹256 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,39,250 ರೂ. ಆಗಿದ್ದು, ನಿನ್ನೆ 1,38,930 ರೂ. ಇತ್ತು. ನಿನ್ನೆಗಿಂತ ಇಂದು ₹320 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,92,500 ರೂ. ಆಗಿದ್ದು, ನಿನ್ನೆ 13,89,300 ರೂ. ಇತ್ತು. ಒಟ್ಟು 3,200 ರೂ. ಹೆಚ್ಚಳವಾಗಿದೆ.

22K ಚಿನ್ನದ 1 ಗ್ರಾಂ ಬೆಲೆ ಇಂದು 12,765 ರೂ. ಆಗಿದ್ದು, ನಿನ್ನೆ 12,735 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹30 ರೂ. ಹೆಚ್ಚಳ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 1,02,120 ರೂ. ಆಗಿದ್ದು, ನಿನ್ನೆ 1,01,880 ರೂ. ಇತ್ತು. ನಿನ್ನೆಗಿಂತ ಇಂದು ₹240 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,27,650 ರೂ. ಆಗಿದ್ದು, ನಿನ್ನೆ 1,27,350 ರೂ. ಇತ್ತು. ನಿನ್ನೆಗಿಂತ ಇಂದು ₹300 ರೂ. ಬದಲಾವಣೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ ಇಂದು 12,76,500 ರೂ. ಆಗಿದ್ದು, ನಿನ್ನೆ 12,73,500 ರೂ. ಇತ್ತು. ಒಟ್ಟು ಇಂದು 3,000 ರೂ. ಹೆಚ್ಚಳ ಕಂಡಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:

18K ಚಿನ್ನದ ಬೆಲೆ ಸಾಮಾನ್ಯವಾಗಿ ಕಮ್ಮಿಯೇ ಇರುತ್ತದೆ. ಇಂದು 1 ಗ್ರಾಂ ಚಿನ್ನದ ಬೆಲೆ ಇಂದು 10,444 ರೂ. ಆಗಿದ್ದು, ನಿನ್ನೆ 10,420 ರೂ. ಇತ್ತು. ನಿನ್ನೆಗಿಂತ ಇಂದು ₹24 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹83,552 ರೂ. ಆಗಿದ್ದು, ನಿನ್ನೆ 83,360 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹192 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,04,440 ರೂ. ಆಗಿದ್ದು, ನಿನ್ನೆ 1,04,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹240 ರೂ. ಹೆಚ್ಚಳವಾಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:

ಚೆನ್ನೈ: 24K ರೂ. 13,986, 22K ರೂ. 12,820, 18K ರೂ. 10,695

ಮುಂಬೈ: 24K ರೂ. 13,925, 22K ರೂ. 12,765, 18K ರೂ. 10,444

ದೆಹಲಿ: 24K ರೂ. 13,940, 22K ರೂ. 12,780, 18K ರೂ. 10,459

ಕೋಲ್ಕತ್ತಾ: 24K ರೂ. 13,925, 22K ರೂ. 12,765, 18K ರೂ. 10,444

ಬೆಂಗಳೂರು: 24K ರೂ. 13,925, 22K ರೂ. 12,765, 18K ರೂ. 10,444

ಹೈದರಾಬಾದ್: 24K ರೂ. 13,925, 22K ರೂ. 12,765, 18K ರೂ. 10,444

ಕೇರಳ: 24K ರೂ. 13,925, 22K ರೂ. 12,765, 18K ರೂ. 10,444

ಪುಣೆ: 24K ರೂ. 13,925, 22K ರೂ. 12,765, 18K ರೂ. 10,444

ವಡೋದರಾ: 24K ರೂ. 13,930, 22K ರೂ. 12,770, 18K ರೂ. 10,449

ಅಹಮದಾಬಾದ್: 24K ರೂ. 13,930, 22K ರೂ. 12,770, 18K ರೂ. 10,449

ಬೆಳ್ಳಿ ಬೆಲೆ ಎಷ್ಟಿದೆ?

ಚಿನ್ನದಂತೆ ಬೆಳ್ಳಿ ಕೂಡಾ ಇಂದು ಭಾರೀ ಏರಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ ₹234 ರೂ. ಆಗಿದ್ದು, ನಿನ್ನೆ ₹233 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂ ಬೆಳ್ಳಿಯಲ್ಲಿ ₹1 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಬೆಳ್ಳಿ ದರ ಇಂದು ₹1,872 ರೂ. ಆಗಿದ್ದು, ನಿನ್ನೆ ₹1,864 ರೂ. ಇತ್ತು. 10 ಗ್ರಾಂ ಬೆಳ್ಳಿ ದರ ₹2,340 ರೂ., 100 ಗ್ರಾಂ ಬೆಳ್ಳಿ ದರ ₹23,400 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,34,000 ರೂ. ಆಗಿದೆ.

Leave a Reply

Your email address will not be published. Required fields are marked *