ಪುತ್ತೂರು : ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತ ಇದರ ಚುನಾವಣೆಯು ಡಿ.20ರಂದು ಬಲ್ನಾಡಿನ ಕಲ್ಲಾಜೆಯಲ್ಲಿ ನಡೆಯಿತು.

ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮ ಕೋಡಿಯಡ್ಕ ಹಾಗೂ ಉಪಾಧ್ಯಕ್ಷರಾಗಿ ಗೀತಾ ಒಳಗುಡ್ಡೆ ಆಯ್ಕೆಯಾಗಿದ್ದಾರೆ. ಇನ್ನು ಸದಸ್ಯರಾಗಿ ಭವ್ಯ ದೇವಸ್ಯ, ಯಶೋಧ ಕಾಂತಿಲ, ದೂಜೆಪಿನಾ ಡಿಸೋಜ ಪಂಜಳ, ಸುನಂತಿ ಮಾದ್ಯರು ಕಟ್ಟೆಮನೆ, ಸಂದ್ಯಾ ತಿಮ್ಮಪ್ಪ ಗೌಡ ಬ್ರಹರಕೋಡಿ, ದಾಜಮ್ಮ ಪಂಜಳ, ಯಕ್ಷತಾ, ಪ್ರೇಮಲತಾ ಮಾಧವ ಬಂಗೇರ ವಳಗುಡ್ಡೆ, ಕುಸುಮ ಚನಿಲ, ಹೇಮಲತಾ ಓಟೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *