ಪುತ್ತೂರು :Marilನಲ್ಲಿರುವ ದಕ್ಷಿಣ ಕೇಟರಿಂಗ್ & ಈವೆಂಟ್ಸ್ ಸಂಸ್ಥೆ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಆಹಾರದ ವಿಶಿಷ್ಟ ರುಚಿ ಹಾಗೂ ಉನ್ನತ ಗುಣಮಟ್ಟದ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.



ಸಂಸ್ಥೆಯು ಶುದ್ಧ, ರುಚಿಕರ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸುವಲ್ಲಿ ಖ್ಯಾತಿ ಪಡೆದಿದ್ದು, ಸಸ್ಯಾಹಾರಿ ಹಾಗೂ ಮಾಂಸಾಹಾರಿ ಕೇಟರಿಂಗ್ ಸೇವೆಗಳನ್ನು ಲಭ್ಯವಿರಿಸಿದೆ. ಮದುವೆ, ನಿಶ್ಚಿತಾರ್ಥ, ಕುಟುಂಬ ಸಮಾರಂಭಗಳು, ಪಾರ್ಟಿಗಳು ಹಾಗೂ ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲ ರೀತಿಯ ಕೇಟರಿಂಗ್ ವ್ಯವಸ್ಥೆಯನ್ನು ವೃತ್ತಿಪರವಾಗಿ ಒದಗಿಸಲಾಗುತ್ತಿದೆ.



ಅನುಭವೀ ಅಡುಗೆಗಾರರ ತಂಡ, ಸಮಯಪಾಲನೆ ಹಾಗೂ ಗ್ರಾಹಕ ತೃಪ್ತಿಯೇ ಸಂಸ್ಥೆಯ ಪ್ರಮುಖ ಗುರಿಯಾಗಿದೆ. ಕಾರ್ಯಕ್ರಮಕ್ಕೆ ತಕ್ಕಂತೆ ಮೆನು ಆಯ್ಕೆ, ಸಾಂಪ್ರದಾಯಿಕ ರುಚಿಯೊಂದಿಗೆ ಆಧುನಿಕ ಸ್ಪರ್ಶ ನೀಡುವುದು ದಕ್ಷಿಣ ಕೇಟರಿಂಗ್ & ಈವೆಂಟ್ಸ್ನ ವಿಶೇಷತೆಯಾಗಿದೆ.
ಆರ್ಡರ್ಗಾಗಿ ಹಾಗೂ ಹೆಚ್ಚಿನ ಮಾಹಿತಿಗೆ 📞 8197760821 / 8050053852 / 9019944153 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.



