ಪುತ್ತೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ‘ಇಂಗ್ಲಿಷ್ ಪ್ರೇಮ’ಕ್ಕೆ ಆಕ್ರೋಶಭಿಕ್ಷುಕರ ಪ್ರಕಟಣೆ ಇಂಗ್ಲಿಷ್‌ನಲ್ಲಿ, ಹಿಂಬದಿಯ ಗೋಡೆಯಲ್ಲಿ ಅಂಟಿಸಿ ಎಡವಟ್ಟು-PRIME TV
ಪುತ್ತೂರು: ಪುತ್ತೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯೊಂದು ಹೊರಡಿಸಿರುವ ಪ್ರಕಟಣೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ನಿರ್ಗತಿಕರು ಹಾಗೂ ಭಿಕ್ಷುಕರು ಕಂಡುಬಂದಲ್ಲಿ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆಯನ್ನು ಹೊರಡಿಸಿದ್ದರೂ, ಪ್ರಕಟಣೆ ರೂಪಿಸುವ ಹಾಗೂ ಅಂಟಿಸುವ ರೀತಿಯೇ ಸಾರ್ವಜನಿಕರ…
