ಮಾಂಸ ಪ್ರಿಯರಿಗೆ ದಿಢೀರ್ ಶಾಕ್: ಚಳಿ ಹೆಚ್ಚಳ–ಹಬ್ಬದ ಸೀಸನ್ ಕಾರಣ ಚಿಕನ್, ಮಟನ್ ಬೆಲೆ ಭಾರೀ ಏರಿಕೆ-PRIME TV
ಬೆಂಗಳೂರು:ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಚಳಿ ಪ್ರಮಾಣ ತೀವ್ರವಾಗಿ ಹೆಚ್ಚಳವಾಗುತ್ತಿರುವ ಪರಿಣಾಮ ನಾನ್‌ವೆಜ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಹವಾಮಾನ ವೈಪರಿತ್ಯ, ಹೆಚ್ಚುತ್ತಿರುವ ಚಳಿ ಹಾಗೂ ವರ್ಷದ ಅಂತ್ಯದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಕೋಳಿ ಹಾಗೂ ಕುರಿ ಮಾಂಸದ ಬೇಡಿಕೆ…
