Author: PrimeTV News

ಹನುಮಗಿರಿ ಬ್ರಹ್ಮಕಲಶೋತ್ಸವಕ್ಕೆ ಪಂದಳ ಮಹಾರಾಜರ ಆಗಮನ-PRIME TV

ಪುತ್ತೂರು: ಶಬರಿಮಲೆ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳಾದ ತಿರುವಾಭರಣವನ್ನು ಸಂರಕ್ಷಿಸುತ್ತಿರುವ ಕೇರಳದ ಪಂದಳ ರಾಜ ಮನೆತನದ ಮಹಾರಾಜಾ ಪುಣರ್ತಂ ನಾರಾಯಣ ವರ್ಮ ಅವರು ಮೊದಲ ಬಾರಿಗೆ ಹನುಮಗಿರಿಗೆ ಆಗಮಿಸಲಿದ್ದಾರೆ.ಏಪ್ರಿಲ್ 12ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅವರು ಹನುಮಗಿರಿಗೆ ಭೇಟಿ ನೀಡಿ, ಶ್ರೀ…

ಕಡಬ: ಕುಮಾರಧಾರಾ ನದಿ ತೀರದಲ್ಲಿ ಕಾಡಾನೆಗಳ ಕೃಷಿಗೆ ಹಾನಿ, ಪ್ರದೇಶಕ್ಕೆ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ ಭೇಟಿ-PRIME TV

ಕಡಬ, ಏ.12: ತಾಲೂಕಿನ 102ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ಸಮೀಪದ ಕುಮಾರಧಾರಾ ನದಿ ತೀರದಲ್ಲಿ ಒಟ್ಟು 8 ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೋರಿಯಾರ್ ಹಾಗೂ ಮಾಯಿಪಾಜೆ ಭಾಗಗಳಲ್ಲಿ ಆನೆಗಳು ಸಂಚಾರಿಸಿ , ಕೃಷಿ ಬೆಳೆಗಳಿಗೆ ಹಾನಿಯಾಗಿತ್ತು…

ಕಡಬದ ಹಸಿ ಮೀನು ವ್ಯಾಪಾರಿಗಳಿಗೆ ನೋಟಿಸ್: ಪ.ಪಂ. ವಿರುದ್ಧ ಆಕ್ರೋಶ-PRIME TV

ಕಡಬ, ಎ. 12: ಏಲಂನಲ್ಲಿ ವ್ಯಾಪಾರದ ಹಕ್ಕು ಪಡೆದು ಹಸಿಮೀನು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನೋಟಿಸ್‌ ನೀಡಿರುವುದಕ್ಕೆ ಆಕ್ರೋಶಿತರಾಗಿರುವ ವ್ಯಾಪಾರಸ್ಥರು ಕಡಬ ಪ.ಪಂ. ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ. ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ವ್ಯಾಪಾರಸ್ಥರಾದ ಮ್ಯಾಥ…

ಬೆಳ್ತಂಗಡಿಯಲ್ಲಿ ಭೀಕರ ಅಪಘಾತ: ಪಾದಚಾರಿಗಳ ಮೇಲೆ ಹರಿದ ಓಮ್ನಿ ಕಾರು! ಯುವತಿ ಸ್ಥಿತಿ ಗಂಭೀರ; ಇಬ್ಬರು ಮಕ್ಕಳು ಪವಾಡಸದೃಶ್ಯ ಪಾರು-PRIME TV

ಬೆಳ್ತಂಗಡಿ: ವಿಧಿಯಾಟದ ಮುಂದೆ ಯಾರೂ ಅಸಹಾಯಕರೇ ಎಂಬುದಕ್ಕೆ ಬೆಳ್ತಂಗಡಿಯ ಮಂಡತ್ಯಾರಿನಲ್ಲಿ ನಡೆದ ಈ ಅಪಘಾತವೇ ಸಾಕ್ಷಿ. ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮತ್ತು ಇಬ್ಬರು ಪುಟ್ಟ ಮಕ್ಕಳ ಮೇಲೆ ನಿಯಂತ್ರಣ ತಪ್ಪಿದ ಓಮ್ನಿ ಕಾರು ಸ್ಕಿಡ್ ಆಗಿ ನುಗ್ಗಿದೆ. ಕಾರಿನ…

ಪುತ್ತೂರು: ಸೇವೆ, ಸಮರ್ಪಣೆ ಮನುಷ್ಯ ಜೀವನದ ಭಾಗವಾಗಬೇಕು – ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್-PRIME TV

ಪುತ್ತೂರು: ಸೇವೆ ಮತ್ತು ಸಮರ್ಪಣೆ ಮನುಷ್ಯನ ಜೀವನ ವಿಧಾನವಾಗಬೇಕು ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.ಅವರು ಹನುಮಗಿರಿ ಶ್ರೀ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಮುಖಗೋಪುರವನ್ನು ಉದ್ಘಾಟಿಸಿ ನಂತರ ನಡೆದ…

ಉತ್ಪನ್ನ ಮಾರಾಟ ವೇಳೆ ಯುವತಿಗೆ ಕಿರುಕುಳ : ಪ್ರಕರಣ ದಾಖಲು-PRIME TV

ಕಡಬ : ಉತ್ಪನ್ನಗಳ ಮಾರಾಟಕ್ಕಾಗಿ ತೆರಳಿದ್ದ ಯುವತಿಗೆ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ನಿವಾಸಿಯಾದ ಯುವತಿ ಒಬ್ಬಳು ಸೇಲ್ಸ್‌ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ…

ಯಾವುದೇ ಕೋಚಿಂಗ್ ಇಲ್ಲದೆ ರಾಜ್ಯಕ್ಕೆ ಆರನೇ ಸ್ಥಾನ ಪಡೆದ ಶ್ರೀಜಾ-PRIME TV

ಬಂಟ್ವಾಳ : ತನ್ನ ಅಜ್ಜಿ ಮನೆಯಿಂದಲೇ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಬಂಟ್ವಾಳ ತಾಲೂಕಿನ ಅಜಿಲ ಮೊಗೇರು ದೆಚ್ಚಾರ್ ಸದಾನಂದ ವನಿತ ದಂಪತಿಗಳ ಮಗಳಾದ ಶ್ರೀಜಾ ತನ್ನ ಅಜ್ಜಿ ಮನೆಯಾದ ನರಿಕೊಂಬು ಗ್ರಾಮದ ಅಬೆರೊಟ್ಟು ಗಂಗಯ್ಯ ಪೂಜಾರಿಯವರ ಮನೆಯಿಂದಲೇ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದು…

ಕಡಬ: ಕೊರಿಯರ್ ಬಳಿ ಕುಮಾರಧಾರಾ ನದಿ ತೀರದಲ್ಲಿ ಕಾಡಾನೆಗಳ ಹಿಂಡು ಪತ್ತೆ,ಸಾರ್ವಜನಿಕರಿಗೆ ಎಚ್ಚರಿಕೆ-PRIME TV

ಕಡಬ: ತಾಲೂಕಿನ 102, ನೆಕ್ಕಿಲಾಡಿ ಗ್ರಾಮದ , ಕೋರಿಯರ್ ಸಮೀಪದಲ್ಲಿರುವ ಕುಮಾರಧಾರಾ ನದಿ ತೀರದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.ನಿನ್ನೆ ರಾತ್ರಿಯೆ ಪಂಜೋಡಿ ಸಮೀಪದಿಂದ ಬಂದು ನೀಶಿತ್ ಮಾಯಿಪಾಜೆ ಅವರ ತೋಟಕ್ಕೆ ದಾಳಿ ಮಾಡಿ ತೆಂಗು ಅಡಿಕೆ…

ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಮೂವರು ಸಾವು..!-PRIME TV

ಆಂಧ್ರಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದ್ದು, ಜಲಪಾತದ ಬಳಿ ರೀಲ್ಸ್ (ವಿಡಿಯೋ) ಮಾಡಲು ಹೋಗಿದ್ದ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮೃತರನ್ನು 17 ವರ್ಷದ ತ್ರಿಶಾ, 16 ವರ್ಷದ ರತ್ನಕುಮಾರಿ ಹಾಗೂ 16 ವರ್ಷದ ಪವಿತ್ರ ಎಂದು ಗುರುತಿಸಲಾಗಿದೆ. ಇವರು ಅಲ್ಲೂರಿ…

ಡಾಂಬರು ಕೊರತೆಯಿಂದ ಕಡಬ–ಪಂಜ ರಸ್ತೆ ಕಾಮಗಾರಿ ಸ್ಥಗಿತ : ಸಾರ್ವಜನಿಕರ ಆಕ್ರೋಶ-PRIME TV

ಕಡಬ : ಕ್ಷೇತ್ರದ ಪ್ರಮುಖ ಸಂಪರ್ಕ ರಸ್ತೆಯಾದ ಕಡಬ–ಪಂಜ ರಸ್ತೆ ಅಭಿವೃದ್ಧಿ ಕಾಮಗಾರಿ ಡಾಂಬರು ಕೊರತೆಯಿಂದ ಮಧ್ಯದಲ್ಲೇ ಸ್ಥಗಿತಗೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.…