Author: PrimeTV News

ಹನುಮಗಿರಿ ಬ್ರಹ್ಮಕಲಶಕ್ಕೆ ಪಂದಳ ಮಹಾರಾಜರಿಗೆ ಆಹ್ವಾನ: ಏಪ್ರಿಲ್ 12ರಂದು ಆಗಮನ ನಿರೀಕ್ಷೆ-PRIME TV

ಪುತ್ತೂರು: ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳಾದ ತಿರುವಾಭರಣಗಳನ್ನು ಸಂರಕ್ಷಿಸುವ ಕೇರಳದ ಪಂದಳ ರಾಜ ಮನೆತನದ ಮಹಾರಾಜ ಪುಣರ್ತಂ ನಾರಾಯಣ ವರ್ಮ ಅವರಿಗೆ ಹನುಮಗಿರಿಯ ಬ್ರಹ್ಮಕಲಶೋತ್ಸವದ ಆಹ್ವಾನ ನೀಡಲಾಗಿದೆ.ಕೇರಳದ ಪಂದಳ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲತಾಂಬೂಲ, ಶಾಲು ಅರ್ಪಿಸಿ ಹಾಗೂ ಆಮಂತ್ರಣ…

ಕಡಬದಲ್ಲಿ ದೇವಿ ದರ್ಶನ ಪಡೆದ ನಟ–ನಿರ್ದೇಶಕ ಶಿವಧ್ವಜ್-PRIME TV

ಕಡಬ: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ಶಿವಧ್ವಜ್ ಅವರು ಇತ್ತೀಚೆಗೆ ಕಡಬದ ಸುಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ದೇವಸ್ಥಾನ ಮಂಡಳಿಯವರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ…

“ನ್ಯಾಯ ಕೊಡಿಸದಿದ್ದರೆ ಧ್ವಜಸ್ತಂಭದ ಮುಂದೆ ಧರಣಿ”: ಪುತ್ತೂರಿನಲ್ಲಿ ಸಂತ್ರಸ್ತೆ ತಾಯಿ ಸ್ಫೋಟಕ ಹೇಳಿಕೆ-PRIME TV

ಪುತ್ತೂರು: ತನ್ನ ಮಗಳ ವಿಚಾರದಲ್ಲಿ ನ್ಯಾಯ ದೊರಕದಿದ್ದರೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭದ ಮುಂದೆ ಧರಣಿಗೆ ಕುಳಿತುಕೊಳ್ಳುವುದಾಗಿ ಸಂತ್ರಸ್ತೆ ತಾಯಿ ನಮಿತಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಘಟನೆಗೆ ಒಂದು ವರ್ಷ ಕಳೆದರೂ ನ್ಯಾಯ ಸಿಗಿಲ್ಲ.…

ಕೊಕ್ಕಡ ಬಾರ್‌ನಲ್ಲಿ ಗಲಾಟೆ: ಐವರ ವಿರುದ್ಧ FIR ದಾಖಲು-PRIME TV

ನೆಲ್ಯಾಡಿ: ಸಣ್ಣಪುಟ್ಟ ಹಣಕಾಸಿನ ವಿಚಾರವಾಗಿ ಆರಂಭವಾದ ವಾಗ್ವಾದ ಗಲಾಟೆಗೆ ತಿರುಗಿ, ಐವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿರುವ ಘಟನೆ ಕೊಕ್ಕಡದಲ್ಲಿ ನಡೆದಿದೆ.ಮಾರ್ಚ್ 29ರಂದು ರಾತ್ರಿ, ಕೊಕ್ಕಡ ನಿವಾಸಿ ಅಕ್ಷಯ್ (31) ಸ್ಥಳೀಯ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ, ಅಲ್ಲಿಗೆ…

ತಂದೆಯ ಸ್ಮರಣಾರ್ಥ ದೇವಸ್ಥಾನ ಅಭಿವೃದ್ಧಿಗೆ ₹7 ಲಕ್ಷ ದೇಣಿಗೆ: ಉದ್ಯಮಿ ಪ್ರಸಾದ್ ಎನ್.ಕೆ ಶ್ಲಾಘನೀಯ ಸೇವೆ-PRIME TV

ಕಡಬ: ಭಕ್ತಿ ಮತ್ತು ಸೇವೆ ಒಂದಾಗಿದಾಗ ಸಮಾಜದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯ ಎಂಬುದಕ್ಕೆ ಕಡಬದ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ತನ್ನ ತಂದೆಯ ನೆನಪಿಗಾಗಿ ದೇವಸ್ಥಾನದ ಅಭಿವೃದ್ಧಿಗೆ ₹7 ಲಕ್ಷ ವೆಚ್ಚವನ್ನು ಭರಿಸಿರುವ ಮಂಗಳೂರಿನ ಒಕ್ಕಡಬದ ಉದ್ಯಮಿ ಪ್ರಸಾದ್ ಎನ್.ಕೆ ಅವರ…

ಮಸೀದಿಯ ಹರಕೆಹುಂಡಿ ಕಳವು: ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾದ ಆರೋಪಿಯ ದೃಶ್ಯ-PRIME TV

ಸುಳ್ಯ: ಗೂನಡ್ಕದಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯ ಆವರಣದಲ್ಲಿದ್ದ ಹರಕೆ ಹುಂಡಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಳ್ಳತನದ ದೃಶ್ಯ ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.ಮಾರ್ಚ್ 30ರಂದು ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಘಟನೆ…

ಕೆಎಫ್‌ಡಿಸಿ ಕಾರ್ಮಿಕರ ಧರಣಿ ಸತ್ಯಾಗ್ರಹ ಆರಂಭ: ಇಎಸ್‌ಐ ಸೌಲಭ್ಯ ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಪಟ್ಟು-PRIME TV

ಸುಳ್ಯ: ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ಕಾರ್ಮಿಕರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಪ್ರಿಲ್ 1ರಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವು ಸುಳ್ಯದ ಕೆಎಫ್‌ಡಿಸಿ ಕಚೇರಿ ಮುಂಭಾಗದಲ್ಲಿ ಭರ್ಜರಿಯಾಗಿ ಆರಂಭಗೊಂಡಿದೆ.ಐದು ಸಂಘಟನೆಗಳ ಪೈಕಿ ಎರಡು ಸಂಘಟನೆಗಳು ಹಿಂದೆ ಸರಿದಿದ್ದರೂ,…

ಪುತ್ತೂರು: ಅಡುಗೆ ಅನಿಲ ಕೊರತೆ ಆತಂಕ ಬೇಡ-ಅಶೋಕ್ ಕುಮಾರ್ ರೈ-PRIME TV

ಪುತ್ತೂರು: ಅಡುಗೆ ಅನಿಲ ಕೊರತೆ ಆತಂಕ ಬೇಡ ಎಂದುಮಾಜಿ ಶಾಸಕರು ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಎಲ್ಲಿಯೂ ಕೂಡಾ ಗ್ಯಾಸ್ ಇಲ್ಲ. ಹಾಗಾಗಿ ಗ್ಯಾಸ್‌ ವಿಚಾರದಲ್ಲಿ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಹಾಲಿ ಶಾಸಕ ಅಶೋಕ್ ಕುಮಾರ್ ರೈ…

ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಅಧಿಕಾರಿಗಳ ಸಭೆ-PRIME TV

ಪುತ್ತೂರು; ಪುತ್ತೂರು ಮಹತೋಬಾರ ಪುತ್ತೂರು ಮಹಾಲಿಂಗೇಶ್ವರದ ದೇವಳದ ಜಾತ್ರೋತ್ಸವವು ಎ.10-20 ತನಕ ನಡೆಯಲಿದ್ದು, ಜಾತ್ರೆಯ ಯಶಸ್ವಿಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಬಾವಿ ಸಭೆಯು ದೇವಳದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ರೈ ಅವರು ಮಾತನಾಡಿ, ಜಾತ್ರೋತ್ಸವಕ್ಕೆ ಎರಡು…

ವಳಲಂಬೆ ದೇವಾಲಯದಲ್ಲಿ ಶ್ವೇತಾ–ಹರ್ಷಿತ್ ವಿವಾಹ ಸಂಭ್ರಮ-PRIME TV

ಕಡಬ: ಕಡಬ ತಾಲೂಕು ಕಡಬ ಗ್ರಾಮದ ಪಿಜಕ್ಕಳ ಪೂಜಾರಿಮನೆ ನಿವಾಸಿಗಳಾದ ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಗಂಗಮ್ಮ ಹಾಗೂ ನಿವೃತ್ತ ರೈಲ್ವೆ ಉದ್ಯೋಗಿ ಶ್ರೀ ಕೃಷ್ಣಪ್ಪ ಗೌಡ ಪಿ ರವರ ಪುತ್ರಿ, ಕಡಬ ಸರಸ್ವತೀ ಶಾಲೆಯ ಶಿಕ್ಷಕಿ ಶ್ವೇತಾ ಅವರ ವಿವಾಹವು…