ಬ್ರೇಕಿಂಗ್ ನ್ಯೂಸ್ 📣: ಕಡಬದ ಯುವಕ ಐರ್ಲೆನೆಂಡ್ ನಲ್ಲಿ ನಿಗೂಢ ಸಾವು-PRIME TV
ಕಡಬ: ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್‌ನಲ್ಲಿ ವಾಸವಾಗಿದ್ದ ಸಾಂಜೋ ಸುನಿಲ್(31) ಅವರ ಮೃತದೇಹ ಇಂದು ಅವರ ಮನೆಯಲ್ಲಿ ಪತ್ತೆಯಾಗಿದೆ. ಕಡಬ ಕುಟ್ರಪಾಡಿ ವಿಮಲಗಿರಿವಾಸಿ ಮೂಲದ ಇವರು ಕಳೆದ ಕೆಲವು ಸಮಯದಿಂದ ಐರ್ಲೆಂಡ್‌ನಲ್ಲಿ ಉದ್ಯೋಗದಲ್ಲಿದ್ದರು.ಸಾಂಜೋ ಅವರ ಸಾವು ನಿಗೂಢವಾಗಿದ್ದು, ಇದು ಆತ್ಮಹತ್ಯೆ…
