ವ್ಯಕ್ತಿಯೊರ್ವರ ಶವ ಸುಳ್ಯದ ಪಯಶ್ವಿನಿ ನದಿಯಲ್ಲಿ ಪತ್ತೆ-PRIME TV
ಸುಳ್ಯ: ಓಡಬಾಯಿ ಎಂಬಲ್ಲಿ ಪಯಸ್ಸಿನಿನದಿಯಲ್ಲಿ ವ್ಯದ್ಯರೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಕೃಷ್ಣಪ್ಪ ನಾಯ್ಕ (70) ಎನ್ನಲಾಗಿದೆ. ಇವರು ದೊಡೇರಿ ನಿವಾಸಿ ಆಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.…
