ನಕಲಿ ವಾಟ್ಸಾಪ್ ಲಿಂಕ್‌ನಿಂದಾಗಿ ಮೂಡುಬಿದಿರೆಯಲ್ಲಿ ಹಲವರ ಹಣ ಲೂಟಿದ Meesho Loot Gift…!!–PRIME TV
ಮೂಡುಬಿದಿರೆ : ‘ಮೀಶೋ ಲೂಟ್ ಗಿಫ್ಟ್’ (Meesho Loot Gift) ಎಂಬ ಹೆಸರಿನಿಂದ ಹರಿದಾಡುತ್ತಿರುವ ನಕಲಿ ವಾಟ್ಸಾಪ್ ಲಿಂಕ್‌ನಿಂದಾಗಿ ಮೂಡುಬಿದಿರೆ ಪ್ರದೇಶದ ಹಲವರ ಮೊಬೈಲ್ ಮತ್ತು ವಾಟ್ಸಾಪ್ ಖಾತೆಗಳು ಹ್ಯಾಕ್ ಆಗಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಭಾನುವಾರದಿಂದ ಈ ಫೇಕ್…
