ಅಯೋಧ್ಯೆಗೆ ₹30 ಕೋಟಿ ಮೌಲ್ಯದ ಚಿನ್ನದ ರಾಮನ ಮೂರ್ತಿ: ಕರ್ನಾಟಕದ ದಾನಿಯಿಂದ ಮಹಾದಾನ-PRIME TV
ಅಯೋಧ್ಯೆ: ಕರ್ನಾಟಕ ಮೂಲದ ಅನಾಮಿಕ ದಾನಿಯೊಬ್ಬರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಗೆ ಸುಮಾರು ₹25ರಿಂದ ₹30 ಕೋಟಿ ಮೌಲ್ಯದ ಭವ್ಯ ಚಿನ್ನದ ರಾಮನ ಮೂರ್ತಿಯನ್ನು ದಾನವಾಗಿ ನೀಡಿದ್ದಾರೆ. ಈ ವಿಷಯವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ ಅವರು…
