ಫೋಟೋಶೂಟ್‌ಗೆ ಹೋದ ಭಾವಿ ದಂಪತಿಗೆ ಮಸಣದಲ್ಲಿ ದುರಂತ ಅಂತ್ಯ: ಓವರ್‌ಟೇಕ್ ವೇಳೆ ಲಾರಿ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಶೋಚನೀಯ ಘಟನೆ-PRIME TV
ಗಂಗಾವತಿ ತಾಲೂಕಿನ ಚಿಕ್ಕಬೆನಕಲ್ ಗ್ರಾಮದ ಬಳಿ ಭಾವಿ ದಂಪತಿಯ ಜೀವನ ಕೊನೆಗೊಂಡ ದಾರುಣ ರಸ್ತೆ ಅಪಘಾತ ನಡೆದಿದೆ. ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳ ಹಾಗೂ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಕವಿತಾ ಮೃತಪಟ್ಟವರು. ಈ ತಿಂಗಳ 20ರಂದು ಇವರ…
