Category: ಕಡಬ

ಕೊಯಿಲ ಕೆ.ಸಿ. ಫಾರ್ಮ್ ಹುಲ್ಲುಗಾವಲು ಬೆಂಕಿಗೆ ಆಹುತಿ – ನೂರಕ್ಕೂ ಹೆಚ್ಚು ಎಕರೆ ಪ್ರದೇಶ ಹಾನಿ-PRIME TV

ರಾಮಕುಂಜ: ಕಡಬ ತಾಲೂಕಿನ ಕೊಯ್ಲದಲ್ಲಿರುವ ಪಶುಸಂಗೋಪನ ಇಲಾಖೆಯ ಕೆ.ಸಿ. ಫಾರ್ಮ್ ವ್ಯಾಪ್ತಿಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿಯಿಂದಾಗಿ ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿದ್ದ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ. ಮಧ್ಯಾಹ್ನ ವೇಳೆಗೆ ಕಾಣಿಸಿಕೊಂಡ ಬೆಂಕಿ ಕೊಯ್ಲದಿಂದ ಗಂಡಿಬಾಗಿಲು ಹಾಗೂ ಆನೆಗುಂಡಿ ಭಾಗದಲ್ಲಿರುವ ಪಶುಸಂಗೋಪನ ಇಲಾಖೆಯ…

ಕಡಬ ಸ್ಪಂದನ ಸಮುದಾಯ ಸಹಕಾರ ಸಂಘದ ಬಿಳಿನೆಲೆ ಶಾಖೆ ಇಂದು ಶುಭಾರಂಭ-PRIME TV

ಕಡಬ : ಕಡಬ ಸ್ಪಂದನ ಸಮುದಾಯ ಸಹಕಾರ ಸಂಘದ ಬಿಳಿನೆಲೆ ಶಾಖೆಯು ಬಿಳಿನೆಲೆ ಗೋಕುಲ ಆರ್ಕೆಡ್‌ನಲ್ಲಿ ಇಂದು (ಫೆ.5) ಶುಭಾರಂಭಗೊಂಡಿತು. ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖ ಮಠದ ಶ್ರೀ ಧರ್ಮ ಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಲ್ಲಾಳು ಅರಿಕೋಡಿ ಶ್ರೀ…

ಕಡಬ: ನಾಯಿ ಅಡ್ಡ ಬಂದ ಪರಿಣಾಮ, ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು..!-PRIME TV

ಕಡಬ : ಪಂಜ ರಸ್ತೆಯ ಕೋಡಿಂಬಾಳ ಮೂರಚಡವು ಎಂಬಲ್ಲಿ ಶುಕ್ರವಾರ ರಾತ್ರಿ ಸುಮಾರು ಒಂದು ಗಂಟೆ ವೇಳೆಗೆ ರಸ್ತೆ ಅಪಘಾತ ಸಂಭವಿಸಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಎ ಎಸ್ ಐ ಸೀತಾರಾಮ ಎಂಬವರು ಪ್ರಯಾಣಿಸುತ್ತಿದ್ದ ಕಾರಿಗೆ ಏಕಾಏಕಿ ನಾಯಿ ಅಡ್ಡ ಬಂದ…

ಕಡಬದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ..!-PRIME TV

ಕಡಬ, ಫೆ. 02:ಕಡಬದ ಕದಂಬ ಆಟೋ ಚಾಲಕ ಮಾಲಕರ ಸಂಘದ ನೇತೃತ್ವದಲ್ಲಿ ಊರದಾನಿಗಳ ಸಹಕಾರ ಹಾಗೂ ಕಡಬ ಪಟ್ಟಣ ಪಂಚಾಯಿತಿಯ ನೆರವಿನಿಂದ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭವು ಸೋಮವಾರ ನಡೆಯಿತು. ಘಟಕವನ್ನು ಉದ್ಘಾಟಿಸಿ ಮಾತನಾಡಿದ ಕಡಬ ಪಟ್ಟಣ…

ಹೈ ಕೋರ್ಟ್ ಆದೇಶ ಹಿನ್ನಲೆ : ಬಿಳಿನೆಲೆ ಸಹಕಾರ ಸಂಘದ ಸಿಇಓ ಕಲ್ಮಕಾರಿನ ಪುನೀತ್ ಕುಪ್ಪಡ್ಕ ವಜಾ..-PRIME TV

ಎಡಮಂಗಲದ ರಂಜಿತ್ ಡೆಕ್ಕಳ ನೇಮಕ ಕಳೆದ ಎರಡು ವರ್ಷಗಳಿಂದ ಕಡಬದ ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಲ್ಮಕಾರಿನ ಪುನೀತ್ ಕೊಪ್ಪಡ್ಕ ಅವರನ್ನು ಹೈಕೋರ್ಟ್ ಆದೇಶದನ್ವಯ ಸೇವೆಯಿಂದ ವಜಗೊಳಿಸಿ ಎಡಮಂಗಲದ ರಂಜಿತ್ ಡೆಕ್ಕಳ ಅವರನ್ನು ಸಂಘದ…

ನೆಟ್ಟಣದಲ್ಲಿ ಜೆ.ಎಂ.ಜೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ – ಭಾರೀ ಸ್ಪಂದನೆ..-PRIME TV

ನೆಟ್ಟಣ: ನೆಟ್ಟಣದ ಸಂತ ಮಾರಿಯಮ್ಮನವರ ಚರ್ಚ್‌ನಲ್ಲಿ ರವಿವಾರ ಜೆ.ಎಂ.ಜೆ ಆಸ್ಪತ್ರೆ, ಕಡಬ ಇವರ ವತಿಯಿಂದ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಂತ ಮಾರಿಯಮ್ಮನವರ ಚರ್ಚ್, ನೆಟ್ಟಣ ಹಾಗೂ ಎಸ್‌ಎಂವೈಎಂ, ಕೆಎಸ್‌ಎಂಸಿಎ ಮತ್ತು ಮಾತೃವೇದಿ ಸಂಘಟನೆಗಳ ಸಹಯೋಗದಲ್ಲಿ…

ಕಡಬ ತಾಲ್ಲೂಕಿನಲ್ಲಿ ಉದ್ಯೋಗಾವಕಾಶ: ಯುವಕ–ಯುವತಿಯರಿಗೆ ಆಹ್ವಾನ..!-PRIME TV

ಕಡಬ: ಕಡಬ ತಾಲ್ಲೂಕಿನ ಉದ್ಯೋಗಾಕಾಂಕ್ಷಿಗಳಿಗೆ ಖಾಸಗಿ ಸಂಸ್ಥೆಯೊಂದರಿಂದ ಉತ್ತಮ ಉದ್ಯೋಗಾವಕಾಶ ಒದಗಿದೆ. ಸ್ಟೂಡೆಂಟ್ ಕೌನ್ಸೆಲರ್ ಹಾಗೂ ಟೆಲಿಕಾಲರ್ ಕೆಲಸ ಮಾಡುವ ಅವಕಾಶ ಇದಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳ ಪ್ಯಾಕೇಜ್ ನೀಡಲಾಗುತ್ತದೆ.ಈ ಹುದ್ದೆಗಳಿಗೆ ಯಾವುದೇ ಪದವಿ ಹೊಂದಿರದವರೂ ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ…

ನಮ್ಮ ಕಡಬಕ್ಕೆ ಹೆಮ್ಮೆ: ಕಲರ್ಸ್ ಕನ್ನಡದ ‘ಗಿಚ್ಚಿ ಗಿಲಿಗಿಲಿ’ಗೆ ಆಲಂಕಾರಿಕ ಪ್ರತಿಭೆ ಆಯ್ಕೆ..-PRIME TV

ಕಡಬ: ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಸಿಗುವ ಮೂಲಕ ಕಲಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡುತ್ತಿರುವ ಕಡಬ ತಾಲೂಕಿನ ಪ್ರತಿಭೆ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಮಹತ್ವದ ಸಾಧನೆಗೆ ಪಾತ್ರವಾಗಿದೆ. ಈ ಭಾಗದಲ್ಲಿ ನಿರ್ಮಾಣಗೊಂಡ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ…

ಕಾಯಿಮಣ ಗ್ರಾಮದಲ್ಲಿ ಕೃಷಿ ಉತ್ಪನ್ನ ಕಳವು: ₹52 ಸಾವಿರ ಮೌಲ್ಯದ ಅಡಿಕೆ, ಕಾಳುಮೆಣಸು ದೋಚಿದ ಅಪರಿಚಿತರು-PRIME TV

ಕಾಣಿಯೂರು: ಕಡಬ ತಾಲೂಕಿನ ಕಾಯಿಮಣ ಗ್ರಾಮದ ಮನೆಯೊಂದರ ದಾಸ್ತಾನು ಕಟ್ಟಡದಲ್ಲಿ ಇರಿಸಲಾಗಿದ್ದ ಹಳೆ ಅಡಿಕೆ ಹಾಗೂ ಕಾಳುಮೆಣಸನ್ನು ಅಪರಿಚಿತರು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕಾಯಿಮಣ ಗ್ರಾಮದ ನಿವಾಸಿ ಉಷಾ ಎಂ. (37) ಅವರು ಈ ಕುರಿತು ಬೆಳ್ಳಾರೆ ಪೊಲೀಸ್…

ಕಡಬದಲ್ಲಿ ಫೆಬ್ರವರಿ 28ರಂದು ‘ಅಧೀರ ನೈಟ್–2026’ ಸಂಭ್ರಮ…!-PRIME TV

ಕಡಬ: ಕಡಬದಲ್ಲಿ ಪ್ರಪ್ರಥಮ ಬಾರಿಗೆ ಟೀಮ್ ಅಧೀರ ಕಡಬ ಇದರ ವತಿಯಿಂದ ಪ್ರಥಮ ವರ್ಷದ ‘ಅಧೀರ ನೈಟ್–2026’ ಕಾರ್ಯಕ್ರಮವನ್ನು ಫೆಬ್ರವರಿ 28ರಂದು ಸಂಜೆ ಜೈನ್ ಲೇಔಟ್ ಹಳೆ ಸ್ಟೇಷನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಹಾಗೂ ಮನರಂಜನಾತ್ಮಕ ಮ್ಯೂಸಿಕಲ್…