ಕಡಬ :5 ಲಕ್ಷ ಮೌಲ್ಯದ ಪಿಕ್‌ಅಪ್ ಹಾಗೂ ಮರಳು ವಶ-PRIME TV
ಹೊಸಮಠ ಬಳಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ: ಪಿಕ್ ಅಪ್, ಮರಳು ಸಹಿತ ಮೂವರು ಕಡಬ ಪೊಲೀಸರ ವಶ ಕಡಬ ತಾಲೂಕಿನ ಬಲ್ಯ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ಗುಂಡ್ಯ ಹೊಳೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . 5…
