ಕಡಬ: ನೀರಿನ ಟ್ಯಾಂಕ್ ತೊಳೆಯುವ ವೇಳೆ ಕೃಷಿಕ ಟೆರೇಸ್ ನಿಂದ ಬಿದ್ದು ಮೃತ್ಯು…!-PRIME TV
ಕಡಬ: ತಾಲೂಕಿನ ಕುದ್ಮಾರು ಗ್ರಾಮದ ಎರ್ಮೆತ್ತಿಮಾರ್ ನಲ್ಲಿ ಆಸರೆಯಾಗಿದ್ದ ಜೀವವೊಂದನ್ನು ಸಣ್ಣ ಅಜಾಗರೂಕತೆ ಕಿತ್ತುಕೊಂಡಿದೆ. ಎರ್ಮೆತ್ತಿಮಾರ್ ಎಂಬಲ್ಲಿ ನೀರಿನ ಟ್ಯಾಂಕ್ ತೊಳೆಯುವ ವೇಳೆ ಕೃಷಿಕನೊಬ್ಬ ಟೆರೇಸ್ ನಿಂದ ಕೆಳಗೆ ಬಿದ್ದು ಮೃತಪಟ್ಟ ದುರ್ಘಟನೆ ನಡೆದಿದೆ. ಮೃತರನ್ನು ಪದ್ಮನಾಭ ಗೌಡ (55) ಎಂದು…
