ನ್ಯಾಯಕ್ಕಾಗಿ ಮೇಣದ ಬತ್ತಿ ಮೆರವಣಿಗೆ-PRIME TV
ಐರ್ಲೆಂಡ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಜಿಲ್ಲೆಯ ಕಡಬದ ಯುವಕ ಸಾಂಜೋ ಸುನಿಲ್ ಅವರ ಮರಣಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಶನಿವಾರ (ಮಾ.14) ಸಂಜೆ 6 ಗಂಟೆಗೆ ಕಡಬ ಪಟ್ಟಣದಲ್ಲಿ ಮೇಣದ ಬತ್ತಿ ಬೆಳಕಿನ ಮೆರವಣಿಗೆ ಆಯೋಜಿಸಲಾಗಿದೆ. ಈ ಮೆರವಣಿಗೆಯನ್ನು ಕಡಬ ಕ್ರಿಶ್ಚಿಯನ್ ಲೈಟ್ನಿಂಗ್…
