Category: News

ನ್ಯಾಯಾಲಯದ ಆದೇಶ ಉಲ್ಲಂಘನೆ: ‘ಸಂಚಾರಿ ಸ್ಟುಡಿಯೋ’ ಮುಖ್ಯಸ್ಥ ಪೊಲೀಸರ ವಶಕ್ಕೆ-PRIME TV

ಬೆಂಗಳೂರು/ಕಡಬ: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್‌ನ ಮುಖ್ಯಸ್ಥ ಸಂತೋಷ್ ಕಡಬರನ್ನು ಬೆಂಗಳೂರು ಸಿಟಿ ಪೊಲೀಸ್ ಇಂದು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಸಂತೋಷ್ ಕಡಬ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಶ್ರೀ ಕ್ಷೇತ್ರ…

ವಿಟ್ಲ:ರಕ್ತ ಪರೀಕ್ಷೆ ವರದಿಯಲ್ಲಿ ಎಡವಟ್ಟು ವಿಚಾರ : ಲ್ಯಾಬೊರೇಟರಿ ವಿರುದ್ಧ ಡಿಎಚ್‌ಒ,ಟಿಎಚ್‌ಒಗೆ ದೂರು.-PRIME TV

ವಿಟ್ಲ:ರಕ್ಷ ಪರೀಕ್ಷೆ ನಡೆಸಿ ನೀಡಲಾದ ಪ್ರಯೋಗಾಲಯದ ವರದಿಯಲ್ಲಿ, ರಕ್ತದ ಪ್ಲೇಬ್ಲೆಟ್ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ವಿಚಾರಿಸಲು ಹೋದಾಗ ಉಡಾಫೆಯ ಉತ್ತರ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಸಂತ್ರಸ್ತ ವ್ಯಕ್ತಿ ವಿಟ್ಲ ಚಂದಳಿಕೆಯಲ್ಲಿರುವ ರಕ್ಷಾ ಕ್ಲಿನಿಕ್ ಆಂಡ್ ಲ್ಯಾಬೋರೇಟರಿಯ ವಿರುದ್ಧ…

ಹೊಸ್ಮಟದಿಂದ ಕಡಬದ ವರೆಗೆ ಬಿಜೆಪಿ ವತಿಯಿಂದ ‘ಜನಜಾಗೃತಿ ಪಾದಯಾತ್ರೆ’-PRIME TV

ಕಡಬ : ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮವನ್ನು ಫೆಬ್ರವರಿ 18ರಂದು ಬೆಳಿಗ್ಗೆ 9.15ಕ್ಕೆ ಹೊಸ್ಮಟ ದಿಂದ ಕಡಬ ವರೆಗೆ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಮಿಷನ್ (VB-GRAM…

ಉಪ್ಪಿನಂಗಡಿ : ಅಕ್ರಮ ಮರಳು ದಸ್ತಾನಿಗೆ ಪೋಲೀಸರ ದಾಳಿ, ಪ್ರಕರಣ ದಾಖಲು-PRIME TV

ಉಪ್ಪಿನಂಗಡಿ: ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪುತ್ತೂರು ತಾಲೂಕು, ಬಜತ್ತೂರು ಗ್ರಾಮದ ವಳಾಲು ಪ್ರದೇಶದ ನೇತ್ರಾವತಿ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ಸುಮಾರು 30 ಟನ್ ಮರಳು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 17ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ…

ಕಡಬ: ಪಿಲ್ಯ ಮೆಗಾ ಆಫರ್ ಕಡಬದ ವ್ಯಕ್ತಿಗೆ ಒಳಿದ ಮಾರುತಿ ಸ್ವಿಫ್ಟ್ ಕಾರು!!-PRIME TV

ಕಡಬ: ಕಡಬದ ಬಾಬು ಟವರ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪಿಲ್ಯ ಫ್ಯಾಶನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್ ತನ್ನ ಗ್ರಾಹಕರಿಗೆ ವಿನೂತನ ಮಾದರಿಯಲ್ಲಿ ಮೆಗಾ ಆಫರ್ ನೀಡಿ ಬಂಪರ್ ನೀಡಿ 101 ದಿನ ಅ101 ಬಹುಮಾನ ಘೊಷಿಸಿತ್ತು. ಇದರ…

ಕಡಬ : ಐತೂರು ಗ್ರಾಮ,ಸುಳ್ಯ ಕಾಡುಮನೆ ನಿವಾಸಿ ಚಿನ್ನಮ್ಮ (92) ನಿಧನ-PRIME TV

ಕಡಬ ತಾಲೂಕು, ಫೆ.18: ಐತ್ತೂರು ಗ್ರಾಮದ ಸುಳ್ಯ ಕಾಡುಮನೆ ನಿವಾಸಿ ಶ್ರೀಮತಿ ಚಿನ್ನಮ್ಮ (92) ಅವರು ಅಲ್ಪಕಾಲದ ಅಸೌಖ್ಯದಿಂದ ಫೆ.18ರಂದು ಸ್ವಗೃಹದಲ್ಲಿ ನಿಧನರಾದರು. ಸರಳ ಸ್ವಭಾವ ಹಾಗೂ ಕುಟುಂಬಪರ ಮೌಲ್ಯಗಳಿಗೆ ಹೆಸರಾದ ಅವರು ಗ್ರಾಮದಲ್ಲಿ ಎಲ್ಲರ ಆತ್ಮೀಯರಾಗಿದ್ದರು. ಮೃತರು ಪುತ್ರರಾದ ತಿಮ್ಮಪ್ಪ…

ಕಡಬ: ಮಲತ್ಯಾಜ್ಯ ಘಟಕಕ್ಕೆ ಜಾಗದ ಹುಡುಕಾಟ – ಕಳಾರ, ಕೋಡಿಂಬಾಳದಲ್ಲಿ ತೀವ್ರ ಆಕ್ಷೇಪ; ಮೂರನೇ ಆಯ್ಕೆ ಪರಿಶೀಲನೆ-PRIME TV

ಕಡಬ, ಫೆ.17: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ವಚ್ಛತಾ ಯೋಜನೆಯಡಿ ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಜಾಗ ಆಯ್ಕೆ ವಿಚಾರದಲ್ಲಿ ಕಡಬ ಪಟ್ಟಣ ಪಂಚಾಯತ್ ಆಡಳಿತ ಸಂಕಷ್ಟಕ್ಕೆ ಸಿಲುಕಿದೆ. ಮೊದಲಿಗೆ ಕಳಾರದ ತಿಮರಡ್ಕದಲ್ಲಿ ಕಾಮಗಾರಿ ಆರಂಭವಾಗಿದ್ದರೂ ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ…

ಕಡಬ: ಮಾಹಿತಿ ಹಕ್ಕು (RTI) ಕಾಯ್ದೆಯ ಬಿಸಿ :ದಾಖಲೆ ಕೇಳುತ್ತಿದ್ದಂತೆ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ-PRIME TV

ಕಡಬ: ಸರ್ವಜನಿಕರ ಪ್ರಶ್ನೆಗೆ ಸ್ಪಂದಿಸದ ಕಾಮಗಾರಿಗಳ ವಿಚಾರದಲ್ಲಿ ಮಾಹಿತಿ ಹಕ್ಕು ಕಾಯ್ದೆ (RTI) ಮತ್ತೊಮ್ಮೆ ಪರಿಣಾಮ ತೋರಿಸಿದೆ. ಕಡಬ–ಪಂಜ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ ಬಳಿಕ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳು ಚುರುಕುಗೊಂಡಿದ್ದಾರೆ. ಈಗಾಗಲೇ ನಡೆದ ಗುದ್ದಲಿ ಪೂಜೆಯ…

ಪರಿಶಿಷ್ಟ ಜಾತಿಗೆ ಸೇರಿದ ಕರ್ನಾಟಕ ಸರಕಾರದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣ ಸ್ವಾಮಿ ನಾಯಕರ ಬಗ್ಗೆ ಕೆಟ್ಟ ಪದ ಬಳಕೆಯ ಆರೋಪ – ಶಾಸಕರ ವಿರುದ್ಧ ಕ್ರಮಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ಆಗ್ರಹ-PRIME TV

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಕರ್ನಾಟಕ ಸರಕಾರದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣ ಸ್ವಾಮಿ ಅವರ ಬಗ್ಗೆ ಅವಹೇಳನ ಪದ ಬಳಕೆ ಮಾಡುವ ಮೂಲಕ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಮಾಡಿರುವ ಅವಮಾನ. ಈ ಕುರಿತು ಶಾಸಕರ…

ರಾಜ್ಯದ 3ನೇ ಅತಿ ಎತ್ತರದ, ತಾಲ್ಲೂಕುಗಳಲ್ಲೇ ಪ್ರಥಮ: ಪುತ್ತೂರಿನಲ್ಲಿ ಧ್ವಜಸ್ತಂಭ ಉದ್ಘಾಟನೆ – ತ್ರಿವರ್ಣ ಧ್ವಜಾರೋಹಣ-PRIME TV

ಪುತ್ತೂರು: ಕರ್ನಾಟಕ ರಾಜ್ಯದ ಮೂರನೇ ಅತಿ ಎತ್ತರದ ಹಾಗೂ ತಾಲ್ಲೂಕು ಕೇಂದ್ರಗಳಲ್ಲೇ ಪ್ರಥಮ ಎತ್ತರದ ರಾಷ್ಟ್ರಧ್ವಜಸ್ತಂಭವನ್ನು ಪುತ್ತೂರಿನ ನೆಲ್ಯಕಟ್ಟೆಯಲ್ಲಿ ನಿರ್ಮಿಸಲಾಗಿದ್ದು, ಫೆ.17ರಂದು ಅದ್ಧೂರಿಯಾಗಿ ಉದ್ಘಾಟನೆ ಹಾಗೂ ತ್ರಿವರ್ಣ ಧ್ವಜಾರೋಹಣ ನಡೆಯಿತು. ಧ್ವಜಸ್ತಂಭಕ್ಕೆ ಶಿಲಾನ್ಯಾಸಗೊಂಡು 76 ದಿನಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿರುವುದು ವಿಶೇಷವಾಗಿದೆ.ಸಂತ ಫಿಲೋಮಿನಾ…