ಕಡಬ: ದಿ.ಜಯರಾಮ ಆರ್ತಿಲ ಸ್ಮರಣಾರ್ಥ ರಕ್ತದಾನ-PRIME TV
ರಕ್ತದಾನ ಜೀವದಾನಕ್ಕೆ ಸಮನಾದ ಪುಣ್ಯಕಾರ್ಯ:ಡಾ|ಮಂಜುನಾಥ್ ಕಡಬ, ಜ. 22: ರಕ್ತದಾನ ಎನ್ನುವುದು ಆರೋಗ್ಯವಂತರಾಗಿರುವ ಪ್ರತಿಯೊಬ್ಬರೂ ಮಾಡಬಹುದಾದ ಉತ್ತಮ ಕಾರ್ಯ. ಅದು ಜೀವದಾನಕ್ಕೆ ಸಮನಾದುದು ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ|ಮಂಜುನಾಥ ಸಿ. ಅವರು ನುಡಿದರು. ಅವರು ಜೇಸಿಐ…
