ಉಪ್ಪಿನಂಗಡಿ ಸಮೀಪ ಕಾಡ್ಗಿಚ್ಚು: ಸಾವಿರಾರು ಗೇರು ಮರಗಳು ಭಸ್ಮ – ಅಗ್ನಿ ನಂದಿಸುವ ವೇಳೆ ಅರಣ್ಯ ವೀಕ್ಷಕನಿಗೆ ಹಾವು ಕಡಿತ-PRIME TV
ಉಪ್ಪಿನಂಗಡಿ:ಉಪ್ಪಿನಂಗಡಿ ಸಮೀಪದ ಪೆರ್ನೆ ಮತ್ತು ಬಿಳಿಯೂರು ಗ್ರಾಮಗಳ ಬಳಪು, ತುರ್ವೆರೆ ಗುರಿ, ಪೂ ಪಾಡಿಕಲ್ಲು ಹಾಗೂ ಕುಂಕಂತೋಟ ಪ್ರದೇಶಗಳಲ್ಲಿ ಕಾಡ್ಗಿಚ್ಚು ಉಂಟಾಗಿ ಭಾರೀ ಪ್ರಮಾಣದಲ್ಲಿ ಕಾಡಿನ ಸಂಪತ್ತು ಹಾನಿಗೊಳಗಾದ ಘಟನೆ ನಡೆದಿದೆ. ಪೆರ್ನೆ ಗ್ರಾಮದಲ್ಲಿ ವಿದ್ಯುತ್ ತಂತಿಯಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ…
