ನಾಳೆ (ಡಿ.18) ಪುತ್ತೂರಿನಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ-PRIME TV
ಪುತ್ತೂರು: ಪುತ್ತೂರು ಕಾಮಗಾರಿ ನಿಮಿತ್ತ ಡಿಸೆಂಬರ್ 18ರಂದು (ಗುರುವಾರ) ಪುತ್ತೂರು ವಿದ್ಯುತ್ ಉಪವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ಗಂಟೆ 10ರಿಂದ ಅಪರಾಹ್ನ 5ರವರೆಗೆ ಕುಂಬಳ, ನಗರ ಮತ್ತು ಕೇದಿಲ ಫೀಡರ್‌ಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ…
