ಜನಮನ ಸೆಳೆಯುತ್ತಿದೆ ಪುತ್ತೂರಿನ ಈ ಪ್ರಯಾಣಿಕರ ನಿಲ್ದಾಣ…-PRIME TV
ದಕ್ಷಿಣಕನ್ನಡ: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆದರ್ಶ ನಗರದಲ್ಲೊಂದು ಆದರ್ಶ ಬಸ್ ನಿಲ್ದಾಣವೊಂದು ತಲೆ ಎತ್ತಿ ನಿಂತಿದೆ. ಪುತ್ತೂರು- ಉಪ್ಪಿನಂಗಡಿ ಮಾರ್ಗವಾಗಿ ತೆರಳುವ ಯಾವ ಪ್ರಯಾಣಿಕನೂ ಈ ಬಸ್ ನಿಲ್ದಾಣವನ್ನೊಮ್ಮೆ ನೋಡದೆ ಮುಂದೆ ಸಾಗಲು ಸಾದ್ಯವೇ ಇಲ್ಲ. ಹೌದು ಅಷ್ಟೊಂದು ಆಕರ್ಷಕವಾಗಿ…
